Subscribe
URL of the page has been copied to clipboard.
Meaning : ಪಟ್ಟಣದಲ್ಲಿ ವಾಸಮಾಡುವಂತಹ ವ್ಯಕ್ತಿ
Example : ನಮ್ಮ ಹಳ್ಳಿಗೆ ಕೆಲವು ಪಟ್ಟಣದವರು ಬಂದಿದ್ದಾರೆ.
Synonyms : ನಗರ-ವಾಸಿ, ಪಟ್ಟಣದವ, ಪುರವಾಸಿ
Translation in other languages :हिन्दी English
वह जो शहर में निवास करता हो या शहर में रहने वाला व्यक्ति।
A resident of a town or city.
Meaning : ನಗರ ಅಥವಾ ಪಟ್ಟಣದಲ್ಲಿ ವಾಸಿಸುವಿಕೆ
Example : ನಗರ_ವಾಸಿಗಳು ತುಂಬಾ ಒತ್ತಡಗಳಲ್ಲಿರುತ್ತಾರೆ.
Synonyms : ನಗರಿಗ, ಪಟ್ಟಣ ವಾಸಿ, ಪೇಟೆ ವಾಸಿ
Translation in other languages :हिन्दी
जो नगर में निवास करता हो या नगर में रहने वाला।
Install App