Copy page URL Share on Twitter Share on WhatsApp Share on Facebook
Get it on Google Play
Meaning of word ನಕ್ಷತ್ರ from ಕನ್ನಡ dictionary with examples, synonyms and antonyms.

ನಕ್ಷತ್ರ   ನಾಮಪದ

Meaning : ತ್ರಿಕೋನಗಳು ಒಂದನ್ನೊಂದು ಹಾದು ರೂಪಿತವಾಗುವ ಐದು ಅಥವಾ ಅದಕ್ಕೂ ಹೆಚ್ಚು ಮೂಲೆಯುಳ್ಳ ಸಮತಲ ಆಕೃತಿ

Example : ನಕ್ಷತ್ರವನ್ನು ಸಂಕೇತ ರೂಪದಲ್ಲಿ ಬಳಸಲಾಗುತ್ತದೆ.

Synonyms : ಸ್ಟಾರ್


Translation in other languages :

* एक समतल आकृति जिसमें पाँच या उससे अधिक कोण होते हैं।

सितारा विशेषकर प्रतीक के रूप में प्रयुक्त होता है।
सितारा, स्टार

A plane figure with 5 or more points. Often used as an emblem.

star

Meaning : ಆಕಾಶದಲ್ಲಿ ಕಾಣಿಸುವ ಸ್ಥಿರವಾದ ಗುಂಡುನಕ್ಷತ್ರ ರಾತ್ರಿಯ ವೇಳೆಯಲ್ಲಿ ಹೊಳೆಯುವಂತೆ ಕಾಣಿಸುವುದು

Example : ಭೂಮಿಯಿಂದ ತುಂಬಾ ದೂರವಿರುವ ಕಾಣರದಿಂದ ನಕ್ಷತ್ರಗಳು ತುಂಬಾ ಚಿಕ್ಕದಾಗಿ ಕಾಣಿಸುವುದು

Synonyms : ಚುಕ್ಕಿ, ತಾರೆ


Translation in other languages :

आसमान में दिखाई देने वाले स्थिर खगोलीय पिंड जो रात को चमकते नज़र आते हैं।

पृथ्वी से बहुत ही दूर होने के कारण तारे छोटे दिखते हैं।
उड़ु, उड़ुचर, ऋक्ष, खग, तारक, तारका, तारा, नक्षत्र, नभश्चर, रोचनी, सारंग, सितारा, स्टार

Any celestial body visible (as a point of light) from the Earth at night.

star

Meaning : ನಕ್ಷತ್ರದಂತೆ ಇರುವ ಚಿಹ್ನೆ

Example : ತಪ್ಪಾದ ಪದಗಳ ಮೇಲೆ ನಕ್ಷತ್ರದ ಚಿಹ್ನೆ ಹಾಕಲಾಗಿದೆ.

Synonyms : ಸ್ಟಾರ್


Translation in other languages :

सितारे (*) की तरह का चिह्न।

गलत शब्दों के आगे सितारा लगा दें।
सितारा, सितारा चिन्ह, सितारा चिह्न, स्टार

A star-shaped character * used in printing.

asterisk, star

Meaning : ಚಂದ್ರನ ಮಾರ್ಗದಲ್ಲಿ ಬರುವಂತಹ ಇಪ್ಪತ್ತೇಳು ನಕ್ಷತ್ರಗಳ ಸಮೂಹವು ಭಿನ್ನ ಭಿನ್ನ ರೂಪ ಅಥವಾ ಆಕಾರದಲ್ಲಿ ಇರುತ್ತದೆ ಮತ್ತು ಅವುಗಳಿಗೆ ಬೇರೆ ಬೇರೆ ಹೆಸರುಗಳು ಸಹ ಇರುತ್ತವೆ

Example : ನಕ್ಷತ್ರಗಳ ಸಂಖ್ಯೆ ಇಪ್ಪತ್ತೇಳು.

Synonyms : ಆಕಾಶ ಕಾಯ, ಚುಕ್ಕಿ, ತಾರೆ


Translation in other languages :

चंद्रमा के मार्ग में पड़नेवाले स्थिर तारों के सत्ताईस समूह जिनके भिन्न-भिन्न रूप या आकार मान लिए गए हैं और जिनके अलग-अलग नाम हैं।

नक्षत्रों की संख्या सत्ताईस हैं।
आकाशचारी, उड़ु, उड़ुचर, नक्षत्र, नछत्र, सारंग

A configuration of stars as seen from the earth.

constellation

Meaning : ಒಂದು ಪ್ರಕಾರದ ಹೊಳೆಯುವ ಗುಂಡು ಒಮ್ಮೊಮ್ಮೆ ರಾತ್ರಿ ವೇಳೆಯ ಆಕಾಶದಲ್ಲಿ ಇಲ್ಲಿ-ಅಲ್ಲಿ ಹೋಗುವುದು ಅಥವಾ ಭೂಮಿಯ ಮೇಲೆ ಬೀಳುವಂತೆ ಕಾಣುವುದು

Example : ಶ್ಯಾಮನು ಉಲ್ಕೆಗಳ ಬಗೆಗೆ ಅಧ್ಯಾಯನ ಮಾಡುತ್ತಿದ್ದಾನೆ.

Synonyms : ಉಲ್ಕೆ


Translation in other languages :

एक प्रकार के चमकीले पिंड जो कभी-कभी रात को आकाश में इधर-उधर जाते या पृथ्वी पर गिरते हुए दिखाई देते हैं।

श्याम खगोलविज्ञान के अंतर्गत उल्का का अध्ययन कर रहा है।
उल्का, उल्कापिंड, टूटता तारा, तारका, तारकाभ, लूक

(astronomy) any of the small solid extraterrestrial bodies that hits the earth's atmosphere.

meteor, meteoroid

Meaning : ಸಿನಿಮಾ ಟಿವಿ ಪ್ರದರ್ಶನ, ರೆಸ್ಟೋರೆಂಟ್ ಮತ್ತು ಹೋಟೆಲ್ ಗಳ ವರ್ಗೀಕರಣ ಮಾಡಲು ಸಮೀಕ್ಷಕರ ಮೂಲಕ ಉಪಯೋಗಕ್ಕೆ ಬರುವ ಗುರುತು

Example : ಹೊಟೆಲ್ ಗಳ ವರ್ಗೀಕರಣದಲ್ಲಿ ಬಹುಶಃ ಒಂದರಿಂದ ಐದು ನಕ್ಷತ್ರಗಳನ್ನು ಕೆಲಸದಲ್ಲಿ ಬಳಸಿಕೊಳ್ಳುವರು.

Synonyms : ತಾರೆ


Translation in other languages :

फिल्मों, टीवी शो, रेस्तराँ और होटलों के वर्गीकरण के लिए समीक्षक द्वारा उपयोग में लाया जाने वाला प्रतीक।

होटलों के वर्गीकरण में प्रायः एक से पाँच सितारे काम में लाए जाते हैं।
सितारा, स्टार

A perceptible indication of something not immediately apparent (as a visible clue that something has happened).

He showed signs of strain.
They welcomed the signs of spring.
mark, sign

Meaning : ಚಂದ್ರನು ತನ್ನ ಮಾರ್ಗದಲ್ಲಿ ಬರುವ ಸ್ಥಿರ ಇಪ್ಪತ್ತೇಳು ನಕ್ಷತ್ರಗಳ ಸಮೂಹದಲ್ಲಿ ಹೋಗುವನು

Example : ಸ್ವಾತಿ ನಕ್ಷತ್ರದ ದಿನದಂದು ಅವನು ಹುಟ್ಟಿದನು.


Translation in other languages :

वह समय जब चंद्रमा अपने मार्ग में पड़नेवाले स्थिर तारों के सत्ताईस समूहों में से गुजरता है।

नक्षत्र के अनुसार देवताओं का आह्वान करना चाहिए।
उसका जन्म स्वाति नक्षत्र में हुआ है।
नक्षत्र, नछत्र

Meaning : ಗಟ್ಟಿಯಾದ ಚಂಡು ಅಥವಾ ಯಾವುದೇ ಗುಂಡಾಕಾರದ ಪದಾರ್ಥ

Example : ಖಗೋಳ ಶಾಸ್ತ್ರದಲ್ಲಿ ಗುಂಡಿನ ಬಗೆಗೆ ಅಧ್ಯಯನ ಮಾಡುತ್ತಿದ್ದರು

Synonyms : ಉಂಡೆ, ಗುಂಡು, ಚುಕ್ಕಿ, ತಾರೆ


Translation in other languages :

ठोस गोला या कोई गोल पदार्थ।

खगोल शास्त्री खगोलीय पिंडों का अध्ययन कर रहा है।
पिंड, पिण्ड

An individual 3-dimensional object that has mass and that is distinguishable from other objects.

Heavenly body.
body

Meaning : ಪಾಶ್ಚಾತ್ಯ ಪದ್ಧತಿಯ ಅನುಸಾರ ವಿಶೇಷ ಆಕೃತಿಯಲ್ಲಿರುವ ತಾರೆಗಳ ಸಮೂಹ

Example : ಪಾಶ್ಚಾತ್ಯ ವರ್ಗೀಕರಣದ ಪ್ರಕಾರ ಎಂಬತ್ತೆಂಟು ನಕ್ಷತ್ರಗಳಿವೆ.

Synonyms : ತಾರೆ


Translation in other languages :

पाश्चात्य पद्धति के अनुसार विशेष आकृति से युक्त तारों का समूह।

पाश्चात्य वर्गीकरण के कुल अट्ठासी नक्षत्र हैं।
नक्षत्र

A configuration of stars as seen from the earth.

constellation