Meaning : ಮನೆ, ಭವನ ಮೊದಲಾದವುಗಳನ್ನು ಕಟ್ಟುವುದರ ಮೊದಲು ಅದರ ವಿನ್ಯಾಸವನ್ನು ರೇಖೆಗಳ ಮೂಲ ರಚಿಸಿರುವ ಚಿತ್ರ
Example :
ನನ್ನ ತಂದೆ ಈ ಮನೆಯ ವಿನ್ಯಾಸವನ್ನು ಸ್ವತಃ ತಾವೇ ತಯಾರಿಸಿದರು.
Synonyms : ವಿನ್ಯಾಸರಚನೆ
Translation in other languages :
A plan or design of something that is laid out.
layoutMeaning : ಕೆತ್ತಿ ಮಾಡಿದಂತಹ
Example :
ಈ ದೇವಾಲಯದ ಗೋಡೆಗಳನ್ನು ಕೆತ್ತಿ ಆಕೃತಿಗಳನ್ನು ಮಾಡಲಾಗಿದೆ.
Synonyms : ಕೆತ್ತಿ ಮಾಡಿದ, ಕೆತ್ತಿ ಮಾಡಿದಂತ, ಕೆತ್ತಿ ಮಾಡಿದಂತಹ, ನಕಾಶೆ ಮಾಡಿದಂತ, ನಕಾಶೆ ಮಾಡಿದಂತಹ, ನಕಾಸೆ ಮಾಡಿದ
Translation in other languages :