Copy page URL Share on Twitter Share on WhatsApp Share on Facebook
Get it on Google Play
Meaning of word ನಕಲು ಮಾಡು from ಕನ್ನಡ dictionary with examples, synonyms and antonyms.

ನಕಲು ಮಾಡು   ಕ್ರಿಯಾಪದ

Meaning : ಯಾವುದಾದರು ಒಂದು ರೀತಿಯನ್ನು ಆಚರಣೆ ಮಾಡುವುದು

Example : ನೀವು ಒಳ್ಳೆಯ ವಿಷಯಗಳನ್ನು ಅನುಕರಣೆ ಮಾಡಬೇಕು.

Synonyms : ಅನುಕರಣೆ ಮಾಡು, ಅನುಕರಿಸು


Translation in other languages :

किसी के समान आचरण करना।

आप अच्छी बातों का अनुसरण करें।
अनुकरण करना, अनुसरण करना

Reproduce someone's behavior or looks.

The mime imitated the passers-by.
Children often copy their parents or older siblings.
copy, imitate, simulate

Meaning : ಅಕ್ಷರ, ಚಿತ್ರ ಮೊದಲಾದವುಗಳನ್ನು ಇದ್ದ ಹಾಗೆಯೇ ಬರೆ

Example : ವಿದ್ಯಾರ್ಥಿಯು ಕಪ್ಪು ಹಲಗೆಯ ಮೇಲೆ ಬರೆದಿರುವುದನ್ನು ನಕಲು ಮಾಡುತ್ತಿದ್ದಾನೆ.

Synonyms : ಕಾಪಿ ಮಾಡು, ಪ್ರತಿಲಿಪಿ ಮಾಡು


Translation in other languages :

लिखावट,चित्र आदि का जैसा है वैसा ही रूप बनाना।

विद्यार्थी ने श्यामपट्ट पर लिखे प्रश्नों को अपनी पुस्तिका में उतारा।
उतारना, नकल करना, नक़ल करना, प्रतिरूप बनाना

Make a replica of.

Copy that drawing.
Re-create a picture by Rembrandt.
copy, re-create

Meaning : ಅನುಚಿತವಾದ ರೂಪದಲ್ಲಿ ನಕಲು ಮಾಡುವ ಪ್ರಕ್ರಿಯೆ

Example : ಪರೀಕ್ಷೆಯಲ್ಲಿ ಕೆಲವು ಪರೀಕ್ಷಾರ್ಥಿಗಳು ಮುಂದಿನವರ ಉತ್ತರವನ್ನು ನಕಲು ಮಾಡುತ್ತಾರೆ.

Synonyms : ಕಾಪಿ ಮಾಡು, ಕಾಪಿ ಹೊಡೆ, ಕಾಪಿ-ಮಾಡು


Translation in other languages :

अनुचित रूप से नक़ल करना।

परीक्षा में कुछ परीक्षार्थी आगे वाले का उत्तर टीपते हैं।
टीपना

Copy down as is.

The students were made to copy the alphabet over and over.
copy