Copy page URL Share on Twitter Share on WhatsApp Share on Facebook
Get it on Google Play
Meaning of word ನಕಲು from ಕನ್ನಡ dictionary with examples, synonyms and antonyms.

ನಕಲು   ನಾಮಪದ

Meaning : ಪುಸ್ತಕ ಅಥವಾ ದಿನಪತ್ರಿಕೆಗಳ ಪ್ರತಿ

Example : ಪ್ರತಿದಿನ ದಿನಪತ್ರಿಕೆಗಳ ಸಾವಿರಾರು ಪ್ರತಿಗಳನ್ನು ಮಾರಟ ಮಾಡುವರು

Synonyms : ಅಚ್ಚು, ಕಾಪಿ, ಪ್ರತಿ


Translation in other languages :

पुस्तक या समाचार-पत्र की नकल।

प्रतिदिन समाचार पत्रों की कई हज़ार प्रतियाँ बिकती हैं।
कापी, कॉपी, प्रति

Meaning : ಕಾಗದದಲ್ಲಿ ಯಾವುದೋ ವಿಷಯ ಅಥವಾ ವಿವರಣೆ ಮುಂತಾದವುಗಳನ್ನು ಗೀಚಿ ಬರೆದಿರುವುದು

Example : ದೊಡ್ಡ ಪರೀಕೆಯಲ್ಲಿ ಕದ್ದು ಬರೆಯಲು ಮಗು ಕರಡನ್ನು ಬರೆದುಕೊಳ್ಳುತ್ತಿತ್ತು.

Synonyms : ಕರಡು ಬರೆವಣಿಗೆ


Translation in other languages :

वह काग़ज़ जिस पर कोई लेख या विवरण आदि लिखा हो।

बोर्ड परीक्षा में नकल करने के लिए बच्चे खर्रा बना रहे हैं।
खर्रा, ख़र्रा

A small sheet of paper.

A receipt slip.
A withdrawal slip.
slip, slip of paper

Meaning : ಪತ್ರ ಅಥವಾ ಲೇಖನೆ ಮೊದಲಾದವುಗಳ ಅಕ್ಷರಶಃ ಸ್ವರೂಪ

Example : ಪರೀಕ್ಷಾ ಪ್ರಮಾಣ ಪತ್ರದ ಇನ್ನೊಂದು ಪ್ರತಿಯನ್ನು ನೀಡುವಂತೆ ವಿದ್ಯಾಲಯಕ್ಕೆ ಆವೇದನೆಯನ್ನು ನೀಡಲಾಗಿದೆ.

Synonyms : ಕಾಪಿ, ಪ್ರತಿ, ಪ್ರತಿಲಿಪಿ


Translation in other languages :

लेख आदि का अक्षरशः स्वरूप।

परीक्षा प्रमाण पत्र की एक और प्रति के लिए विद्यालय में आवेदन दिया है।
अनुलिपि, आदर्श, कापी, कॉपी, नकल, नक़ल, प्रति, प्रतिलिपि, प्रतिलेख

A reproduction of a written record (e.g. of a legal or school record).

copy, transcript

ನಕಲು   ಕ್ರಿಯಾಪದ

Meaning : ಯಾರೋ ಒಬ್ಬರಂತೆ ಮಾತು- ವ್ಯವಹಾರ, ಹಾವ-ಭಾವ ಮುಂತಾದವುಗಳನ್ನು ಅವರಂತೆಯೆ ಮಾಡುವ ಪ್ರಕ್ರಿಯೆ

Example : ಶ್ಯಾಮ್ ಅವರ ತಾತನ ಹಾಗೆ ಅನುಕರಣೆ ಮಾಡುತ್ತಾನೆ.

Synonyms : ಅನುಕರಣೆ ಮಾಡು, ಅನುಕರಿಸು, ನಕಲು ಮಾಡಲು, ನಕಲು-ಮಾಡು


Translation in other languages :

किसी के बात-व्यवहार, हाव-भाव आदि को वैसे ही करना।

श्यामू अपने दादाजी की नक़ल करता है।
अनुकरण करना, अनुसरना, अनुहरना, अनुहारना, नकल करना, नक़ल करना

Reproduce someone's behavior or looks.

The mime imitated the passers-by.
Children often copy their parents or older siblings.
copy, imitate, simulate

ನಕಲು   ಗುಣವಾಚಕ

Meaning : ರೂಪ, ಆಕಾರ ಮೊದಲಾದವುಗಳ ಆಧಾರದಲ್ಲಿ ಅದೇ ತರಹ ಇರುವಂತಹ

Example : ನಾನು ಒಂದು ನಕಲು ಕೀ ಅನ್ನು ಮಾಡಿಸಬೇಕು.

Synonyms : ನಕಲಾದ, ನಕಲಾದಂತ, ನಕಲಾದಂತಹ


Translation in other languages :

रूप, आकार आदि के आधार पर जो किसी के समान हो।

मुझे एक डुप्लीकेट चाबी बनवानी है।
डुप्लीकेट, समरूप

Identically copied from an original.

A duplicate key.
duplicate