Copy page URL Share on Twitter Share on WhatsApp Share on Facebook
Get it on Google Play
Meaning of word ನಕಲಾದ from ಕನ್ನಡ dictionary with examples, synonyms and antonyms.

ನಕಲಾದ   ಗುಣವಾಚಕ

Meaning : ಯಾವುದನ್ನು ನಕಲು ಮಾಡಲಾಗಿದೆಯೋ

Example : ಸೋಹನನು ನಕಲುಮಾಡಿದ ಪ್ರಾರ್ಥನಾ-ಪತ್ರವನ್ನು ಹರಿದು ಹಾಕಿದನು.

Synonyms : ನಕಲಾದಂತ, ನಕಲಾದಂತಹ, ನಕಲುಮಾಡಲಾದ, ನಕಲುಮಾಡಲಾದಂತ, ನಕಲುಮಾಡಲಾದಂತಹ, ನಕಲುಮಾಡಿದ, ನಕಲುಮಾಡಿದಂತ, ನಕಲುಮಾಡಿದಂತಹ, ನಕಲುಮಾಡಿಸಿದ, ನಕಲುಮಾಡಿಸಿದಂತ, ನಕಲುಮಾಡಿಸಿದಂತಹ, ನೋಡಿಬರೆದ, ನೋಡಿಬರೆದಂತ, ನೋಡಿಬರೆದಂತಹ, ನೋಡಿಬರೆಯಲಾದ, ನೋಡಿಬರೆಯಲಾದಂತ, ನೋಡಿಬರೆಯಲಾದಂತಹ, ಪ್ರತಿಲಿಪಿ, ಪ್ರತಿಲಿಪಿಮಾಡಲಾದ, ಪ್ರತಿಲಿಪಿಮಾಡಲಾದಂತ, ಪ್ರತಿಲಿಪಿಮಾಡಲಾದಂತಹ, ಪ್ರತಿಲಿಪಿಮಾಡಿದ, ಪ್ರತಿಲಿಪಿಮಾಡಿದಂತ, ಪ್ರತಿಲಿಪಿಮಾಡಿದಂತಹ, ಪ್ರತಿಲಿಪಿಮಾಡಿಸಿದ, ಪ್ರತಿಲಿಪಿಮಾಡಿಸಿದಂತ, ಪ್ರತಿಲಿಪಿಮಾಡಿಸಿದಂತಹ, ಪ್ರತಿಲಿಪಿಯಾದ, ಪ್ರತಿಲಿಪಿಯಾದಂತ, ಪ್ರತಿಲಿಪಿಯಾದಂತಹ


Translation in other languages :

जिसकी प्रतिलिपि ली गई हो।

सोहन ने प्रतिलिपित आवेदन-पत्र को फाड़ दिया।
प्रतिलिपित

Meaning : ರೂಪ, ಆಕಾರ ಮೊದಲಾದವುಗಳ ಆಧಾರದಲ್ಲಿ ಅದೇ ತರಹ ಇರುವಂತಹ

Example : ನಾನು ಒಂದು ನಕಲು ಕೀ ಅನ್ನು ಮಾಡಿಸಬೇಕು.

Synonyms : ನಕಲಾದಂತ, ನಕಲಾದಂತಹ, ನಕಲು


Translation in other languages :

रूप, आकार आदि के आधार पर जो किसी के समान हो।

मुझे एक डुप्लीकेट चाबी बनवानी है।
डुप्लीकेट, समरूप

Identically copied from an original.

A duplicate key.
duplicate