Meaning : ಮನಸ್ಸಿನಲ್ಲಿ ಯಾವುದೋ ಒಂದು ಪ್ರಕಾರದ ಆಸೆ ಅಥವಾ ವಿಚಾರ ಸ್ಥಿರವಾಗಿ ಇರಿಸಿಕೊ ಅಥವಾ ಮನಸ್ಸಿನಲ್ಲೆ ಅರಿತುಕೊಳ್ಳುವುದು
Example :
ಈ ಮಗು ಓದಿ ದೊಡ್ಡವನಾಗಿ ವಿಜ್ಞಾನಿ ಆಗುವನೆಂದು ನಾವೆಲ್ಲಾ ನಂಬುತ್ತೇವೆ.
Translation in other languages :
मन में किसी प्रकार की धारणा या विचार स्थिर करना या मन में समझ लेना।
यह बच्चा बड़ा होकर वैज्ञानिक बनेगा, ऐसा हम सब मानते हैं।Meaning : ಆಶಯ ಅಥವಾ ಅಪೇಕ್ಷಿಸುವ ಕ್ರಿಯೆ
Example :
ನನ್ನ ಮೊದಲ ಪತ್ರ ನಿಮ್ಮ ಕೈ ಸೇರಿದೆ ಎಂದು ನಾನು ಆಶಿಸುತ್ತೇನೆ.
Synonyms : ಅಪೇಕ್ಷಿಸು, ಆಪೇಕ್ಷೆ ಇಡು, ಆಶಿಸು
Translation in other languages :
*आशा या अपेक्षा करना।
मैं आशा करता हूँ कि मेरा पहला पत्र आपको मिल गया होगा।Meaning : ಮಹತ್ವವಾದುದು ಎಂದು ತಿಳಿಯುವುದು
Example :
ಗೃಹ ವಿಜ್ಞಾನದ ಬಗ್ಗೆ ನಿನಗೆ ಸಾಕಷ್ಟು ತಿಳಿದಿದೆ ಎಂದು ನಾವೀಗ ಒಪ್ಪಲೇಬೇಕು.
Synonyms : ಒಪ್ಪು
Translation in other languages :
Accept (someone) to be what is claimed or accept his power and authority.
The Crown Prince was acknowledged as the true heir to the throne.Meaning : ಯಾರಾದರೂ ಹೇಳಿದ ಮಾತುಗಳನ್ನು ನಿಜ ಎಂದು ನಂಬುವುದು
Example :
ಮೋಹನನು ಮೋನಾಳ ಸುಳ್ಳು ಮಾತುಗಳನ್ನು ನಂಬಿದನು.
Synonyms : ನೆಚ್ಚು, ವಿಶ್ವಾಸ ಇಡು, ವಿಶ್ವಾಸವಿಡು
Translation in other languages :
किसी की कही हुई बात ठीक मानना।
मोहित ने मोना की झूठी बातों पर विश्वास किया।Meaning : ಧಾರ್ಮಿಕ ದೃಷ್ಟಿಯಿಂದ ಯಾವುದಾದರು ಮಾತಿನ ಮೇಲೆ ಶ್ರದ್ಧೆ ಅಥವಾ ವಿಶ್ವಾಸವನ್ನು ಇಡುವ ಪ್ರಕ್ರಿಯೆ
Example :
ನಾನು ನಿರಾಕಾರನಾದ ಈಶ್ವರನನ್ನು ನಂಬುತ್ತೇನೆ.
Synonyms : ಆದರಿಸು, ಗೌರವಿಸು, ಮರ್ಯಾದಿಸು, ಮರ್ಯಾದೆ ಕೊಡು, ಮರ್ಯಾದೆ-ಕೊಡು
Translation in other languages :
Meaning : ಪರೀಕ್ಷೆ ಅಥವಾ ಪ್ರಮಾಣ ಮಾಡಿ ಹೇಳಿದನ್ನು ಒಪ್ಪಿಕೊಳ್ಳುವ ಪ್ರಕ್ರಿಯೆ
Example :
ನ್ಯಾಯಾಲಯವು ತಮ್ಮ ಸುಳ್ಳು ಹೇಳಿಕೆಗಳನ್ನು ನಂಬುವುದಿಲ್ಲ.
Synonyms : ಒಪ್ಪು
Translation in other languages :
* परीक्षण या प्रमाण के लिए स्वीकार करना।
न्यायालय आपके झूठे तर्कों को नहीं स्वीकारेगा।Meaning : ಯಾವುದೋ ಒಂದರ ಬಗೆಗೆ ಕಲ್ಪಿಸಿಕೊಳ್ಳುವ ಪ್ರಕ್ರಿಯೆ
Example :
ಪ್ರಾಚೀನ ಕಾಲದಿಂದ ಬಂದ ಪದ್ಧತಿಯನ್ನು ಇಗಲೂ ಹಲವಾರು ಜನರು ನಂಬುತ್ತಾರೆ.
Synonyms : ಒಪ್ಪು
Translation in other languages :
कल्पना करना।
हमने सवाल हल करने के लिए क और ख को अनभिज्ञ अंकों के स्थान पर माना है।Form a mental image of something that is not present or that is not the case.
Can you conceive of him as the president?.