Copy page URL Share on Twitter Share on WhatsApp Share on Facebook
Get it on Google Play
Meaning of word ನಂಬಿಕೆದ್ರೋಹ from ಕನ್ನಡ dictionary with examples, synonyms and antonyms.

ನಂಬಿಕೆದ್ರೋಹ   ನಾಮಪದ

Meaning : ಯಾವುದೇ ವಿಷಯ ಅಥವಾ ಸಂಗತಿಯನ್ನು ನಂಬಿಸಿ ಅಥವಾ ವಿಶ್ವಾಸವನ್ನು ಹುಟ್ಟಿಸಿ ದ್ರೋಹ ಮಾಡುವುದು ಅಥವಾ ಮೋಸಕ್ಕೆ ಗುರಿ ಮಾಡುವುದು

Example : ಇಂದಿರಾಗಾಂಧಿಯ ಕಾವಲುಗಾರನೇ ಗುಂಡುಹಾರಿಸಿ ನಂಬಿಕೆದ್ರೋಹ ಮಾಡಿದನು.

Synonyms : ಅವಿಶ್ವಾಸನೀಯತೆ, ಮೋಸಗಾರಿಕೆ, ವಿಶ್ವಾಸಘಾತುಕತೆ


Translation in other languages :

अपने पर विश्वास करनेवाले के विश्वास के विपरीत किया जानेवाला कार्य।

इंदिरा गांधी के अंगरक्षकों ने उनके साथ विश्वासघात किया और उनको गोलियों से छलनी कर दिया।
अपघात, गद्दारी, ग़द्दारी, दग़ा, दग़ाबाज़ी, दगा, दगाबाजी, बददियानती, बेवफ़ाई, बेवफाई, विश्वासघात

An act of deliberate betrayal.

betrayal, perfidy, treachery, treason