Meaning : ಯಾವುದೇ ವ್ಯಕ್ತಿ, ವಸ್ತು, ಸಂಗತಿ ನಂಬುವುದಕ್ಕೆ ಅರ್ಹವಾಗಿರುವುದು
Example :
ಜನರು ಇಂದು ರಾಜಕಾರಣಿಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ.
Translation in other languages :
Meaning : ವಿಶ್ವಾಸ ಹೊಂದುವ ಸ್ಥಿತಿ ಅಥವಾ ಅವಸ್ಥೆ
Example :
ನಾವು ನಮ್ಮ ನಂಬಿಕೆಯನ್ನು ಎಂತಹ ಸಮಯದಲ್ಲು ಕಳೆದುಕೊಳ್ಳಬಾರದು.
Synonyms : ದೃಢನಂಬಿಕೆ, ನೆಚ್ಚಿಕೆ, ಭರವಸೆ, ವಿಶ್ವಾಸ
Translation in other languages :
The quality of being dependable or reliable.
dependability, dependableness, reliability, reliableness