Meaning : ಯಾವುದೇ ವಸ್ತು ಇತ್ಯಾದಿಗಳ ಬಿಸಿಯನ್ನು ಕಡಿಮೆ ಮಾಡುವುದು ಅಥವಾ ಅರಿಸುವುದು ಅಥವಾ ಅದನ್ನು ತಣ್ಣಗಾಗಿಸುವ ಪ್ರಕ್ರಿಯೆ
Example :
ವೈಜ್ಞಾನಿಕವಾಗಿ ಯಾವುದೇ ದುರ್ಘಟನೆ ಆಗಬಾರದೆಂದು ರಿಯಾಕ್ಟರ್ ಗಳನ್ನು ಆರಿಸುತ್ತಿದ್ದಾರೆ.
Synonyms : ಆರಿಸು
Translation in other languages :
Meaning : ಹೊತ್ತಿಕೊಂಡಿರುವ ಬೆಂಕಿಯನ್ನು ಆರಿಸುವುದು ಅಥವಾ ಶಾಂತಗೊಳಿಸುವುದು
Example :
ಅವನು ದೀಪವನ್ನು ನಂದಿಸಿದನು
Translation in other languages :
Put out, as of fires, flames, or lights.
Too big to be extinguished at once, the forest fires at best could be contained.