Subscribe
URL of the page has been copied to clipboard.
Meaning : ಒಂದಾದ ನಂತರ ಮತ್ತೊಂದು
Example : ಅನಂತರ ನಿಂತ ಮಕ್ಕಳ ಸಾಲಿನ ಉಡುಪುಗಳು ಹಳದಿ ಬಣ್ಣದಾಗಿತ್ತು.
Synonyms : ಅನಂತರ, ಅನಂತರದ, ನಂತರ, ಮುಂದಿನ
Translation in other languages :हिन्दी English
एक के बाद का।
Every second one of a series.
Meaning : ಕಾಲದ ಕ್ರಮಾನುಕ್ರಮಣಿಕೆಯಲ್ಲಿ ಮುಂದಿನ ಕಾಲದಲ್ಲಿ ಬರುವಂತಹ
Example : ಹಿಂದೀ ಸಂಸ್ಕೃತ ಮತ್ತು ಪ್ರಾಕೃತಗಳ ನಂತರ ಬಂದಿರುವ ಭಾಷೆ.
Synonyms : ಆಮೇಲಿನ
बादवाला या बाद का।
Referring to the second of two things or persons mentioned (or the last one or ones of several).
Meaning : ಒಂದರ ನಂತರದ
Example : ಮುಂದಿನ ವ್ಯಕ್ತಿಯಾರು.
Synonyms : ಆಮೇಲಿನ, ಮುಂದಿನ
किसी के बाद का।
Immediately following in time or order.
Install App