Copy page URL Share on Twitter Share on WhatsApp Share on Facebook
Get it on Google Play
Meaning of word ನಂಟು from ಕನ್ನಡ dictionary with examples, synonyms and antonyms.

ನಂಟು   ನಾಮಪದ

Meaning : ಯಾವುದೇ ಬಗೆಯ ಸಂಪರ್ಕ ಇರುವ

Example : ಈ ಕೆಲಸದಲ್ಲಿ ರಾಮನಿಗೆ ಯಾವುದೇ ರೀತಿಯ ಸಂಬಂದವಿಲ್ಲ

Synonyms : ನಂಟಸ್ತಿಕೆ, ಸಂಬಂದ, ಸಹಚರ್ಯ


Translation in other languages :

A state of connectedness between people (especially an emotional connection).

He didn't want his wife to know of the relationship.
relationship

Meaning : ಎರಡು ವಸ್ತುವಿನ ನಡುವೆ ಸಂಪರ್ಕದಿಂದ ಉಂಟಾಗುವ ಬಂದ

Example : ಜೊತೆಯಲ್ಲಿ ಬಹಳ ಕಾಲದಿಂದ ಇರುವ ಪ್ರಾಣಿ-ಪಕ್ಷಿಗಳಲ್ಲಿಯೂ ಒಂದು ಬಗೆಯ ಸಂಬಂಧ ಉಂಟಾಗುತ್ತದೆ.

Synonyms : ಅನುಬಂಧ, ಬಂಧುತ್ವ, ಬಾಂದವ್ಯ, ಸಂಬಂಧ


Translation in other languages :

दो वस्तुओं में किसी प्रकार का संपर्क बतलाने वाला तत्व।

उस अचार को खाने तथा बुरा सपना देखने के बीच कोई संबंध अवश्य था।
अनुबंध, अनुबंधन, अनुबन्ध, अनुबन्धन, अनुषंग, अवलेप, आश्लेष, आसंग, आसङ्ग, जोग, योग, लगाव, लगावन, संबंध, संसक्ति, सम्बन्ध

A feeling of affection for a person or an institution.

attachment, fond regard

Meaning : ಮನುಷ್ಯರ ಪರಸ್ಪರ ಸಂಬಂಧವು ಒಂದೇ ಕುಲದಲ್ಲಿ ಹುಟ್ಟಿದ ಅಥವಾ ಮದುವೆ ಮುಂತಾದವುಗಳ ನಡೆದ ನಂತರ ಆಗುವುದು

Example : ಮಧುಮತಿಯ ಜತೆ ನಿಮಗಿರುವ ಸಂಬಂಧವೇನು?

Synonyms : ಸಂಬಂಧ


Translation in other languages :

मनुष्यों का वह पारस्परिक संबंध जो एक ही कुल में जन्म लेने अथवा विवाह आदि करने से होता है।

मधुरिमा से आपका क्या नाता है?
नाता, रिश्ता, संबंध, सम्बन्ध