Copy page URL Share on Twitter Share on WhatsApp Share on Facebook
Get it on Google Play
Meaning of word ಧ್ವನ್ಯಾತ್ಮಕವಾದ from ಕನ್ನಡ dictionary with examples, synonyms and antonyms.

ಧ್ವನ್ಯಾತ್ಮಕವಾದ   ಗುಣವಾಚಕ

Meaning : ಯಾವುದರಲ್ಲಿ ವ್ಯಂಗ್ಯಾರ್ಥ ಪ್ರಧಾನವಾಗಿರುತ್ತದೆಯೋ (ಕಾವ್ಯ)

Example : ಅವರ ರಚನೆಯಲ್ಲಿ ಧ್ವನ್ಯಾತ್ಮಕವಾದ ಕಾವ್ಯಗಳೇ ಪ್ರಧಾನವಾಗಿರುತ್ತದೆ.

Synonyms : ಧ್ವನ್ಯಾತ್ಮಕವಾದಂತ, ಧ್ವನ್ಯಾತ್ಮಕವಾದಂತಹ


Translation in other languages :

जिसमें व्यंग्य अर्थ प्रधान हो (काव्य)।

उनकी रचनाओं में ध्वन्यात्मक काव्यों की प्रधानता है।
ध्वन्यात्मक

Meaning : ಧ್ವನಿಯಿಂದ ಯುಕ್ತವಾಗಿರುವಂತಹ

Example : ದೇವನಾಗರೀ ಒಂದು ಧ್ವನ್ಯಾತ್ಮಕ ಲಿಪಿಯಾಗಿದೆ.

Synonyms : ಧ್ವನ್ಯಾತ್ಮಕ, ಧ್ವನ್ಯಾತ್ಮಕವಾದಂತ, ಧ್ವನ್ಯಾತ್ಮಕವಾದಂತಹ


Translation in other languages :

ध्वनि से युक्त।

देवनागरी एक ध्वन्यात्मक लिपि है।
ध्वनिमय, ध्वन्यात्मक

Of or relating to speech sounds.

Phonetic transcription.
phonetic, phonic