Copy page URL Share on Twitter Share on WhatsApp Share on Facebook
Get it on Google Play
Meaning of word ಧ್ವನಿಮುದ್ರಕ ಯಂತ್ರ from ಕನ್ನಡ dictionary with examples, synonyms and antonyms.

Meaning : ಧ್ವನಿಗಳನ್ನು ವಿದ್ಯುತ್ಕಾಂತ ಪಟ್ಟಿಯ ಮೇಲೆ ಮುದ್ರಿಸಿ, ಅನಂತರ ಅವನ್ನು ಪುನರುತ್ಪಾದಿಸಬಹುದಾದ ಸಾಧನ

Example : ಅವರು ಮಕ್ಕಳ ತೊದಲು ಮಾತುಗಳನ್ನು ಧ್ವನಿಮುದ್ರಕ ಯಂತ್ರದಲ್ಲಿ ಮುದ್ರಿಸುತ್ತಿದ್ದಾರೆ.

Synonyms : ಧ್ವನಿಮುದ್ರಕ-ಯಂತ್ರ


Translation in other languages :

चुम्बकीय फीते पर रिकार्ड करने की क्रिया।

उसकी अपने बच्चों की किलकारियों की टेप की कोशिश अंततः सफल हुई।
टेप

A recording made on magnetic tape.

The several recordings were combined on a master tape.
tape, tape recording, taping