Copy page URL Share on Twitter Share on WhatsApp Share on Facebook
Get it on Google Play
Meaning of word ಧ್ವನಿ from ಕನ್ನಡ dictionary with examples, synonyms and antonyms.

ಧ್ವನಿ   ನಾಮಪದ

Meaning : ಯಾವುದಾದರು ಮಾತು, ಬೇಡಿಕೆ ಮೊದಲಾದವುಗಳಿಗಾಗಿ ಕಥನ

Example : ಭ್ರಷ್ಟಾಚಾರ ವಿರುದ್ಧ ನಾವು ನಮ್ಮ ಧ್ವನಿಯನ್ನು ಎತ್ತ ಬೇಕು.

Synonyms : ಸ್ವರ


Translation in other languages :

कोई बात, माँग आदि के लिए कथन।

भ्रष्टाचार के खिलाफ हमें अपनी आवाज सरकार तक पहुँचानी है।
आवाज, आवाज़

The communication (in speech or writing) of your beliefs or opinions.

Expressions of good will.
He helped me find verbal expression for my ideas.
The idea was immediate but the verbalism took hours.
expression, verbal expression, verbalism

Meaning : ಮಧುರವಾದ ಶಬ್ಧವನ್ನು ಮಾಡುವುದು

Example : ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಕಲರವವನ್ನು ಕೇಳಿ ನಾನು ನಿದ್ದೆಯಿಂದ ಎದ್ದೆ.

Synonyms : ಕಲರವ, ಕೂಗು, ಚಿಲ್ಲಿಗುಟ್ಟುವುದು, ಹಕ್ಕಿಗಳ ನಿನಾದ


Translation in other languages :

मधुर शब्द करने की क्रिया।

सुबह-सुबह पक्षियों के कूजन के साथ ही मेरी नींद खुल गई।
कूज, कूजन, गुंजन, गुञ्जन

Meaning : ಆ ಧ್ವನಿ ಕೇಳಿಸುತ್ತಿದೆ

Example : ತ್ರೀವವಾಗಿ ಬರುತ್ತಿದ ಧ್ವನಿ ಅವಳ ಏಕಾಗ್ರತೆಗೆ ಭಂಗ ತಂದಿತು

Synonyms : ದನಿ, ನಾದ, ಶಬ್ದ, ಸದ್ದು, ಸಪ್ಪಳ, ಸ್ವತ


Translation in other languages :

The particular auditory effect produced by a given cause.

The sound of rain on the roof.
The beautiful sound of music.
sound

Meaning : ಗಾಳಿ ಮತ್ತು ದ್ರವಗಳಂತಹ ಮಾಧ್ಯಮಗಳ ಮೂಲಕ ಪ್ರಸಾರವಾಗುವ ಯಾಂತ್ರಿಕ ಕಂಪನ

Example : ಎಲ್ಲಾ ಧ್ವನಿ ನಮಗೆ ಕೇಳಿಸುವುದಿಲ್ಲ.

Synonyms : ಶಬ್ದ


Translation in other languages :

लचीले माध्यम से प्रसारित यांत्रिक कंपन।

सभी ध्वनियाँ हमें सुनाई नहीं पड़तीं।
ध्वनि

Mechanical vibrations transmitted by an elastic medium.

Falling trees make a sound in the forest even when no one is there to hear them.
sound

Meaning : ಕೋಮಲವಾದ, ತೀಕ್ಷಣವಾದ, ಏರಿಕೆ-ಇಳಿಕೆ ಮೊದಲಾದವುಗಳಿಂದ ಕೂಡಿದ ಶಬ್ಧ ಅದು ಮನುಷ್ಯರ ಕಂಠದಿಂದ ಹೊರಬರುತ್ತದೆ

Example : ಅವಳ ಸ್ವರ ತುಂಬಾ ಮಧುರವಾಗಿದೆ.

Synonyms : ಕಂಠ, ಭಾಷೆ, ಮಾತು, ವಾಣಿ, ಶಬ್ಧ, ಸ್ವರ


Translation in other languages :

कोमलता, तीव्रता, उतार-चढ़ाव आदि से युक्त वह शब्द जो प्राणियों के गले से आता है।

उसकी आवाज़ बहुत मीठी है।
आवाज, आवाज़, कंठ स्वर, गला, गुलू, बाँग, बांग, बोली, वाणी, सुर, स्वर

The sound made by the vibration of vocal folds modified by the resonance of the vocal tract.

A singer takes good care of his voice.
The giraffe cannot make any vocalizations.
phonation, vocalisation, vocalism, vocalization, voice, vox

Meaning : ಆ ಶಬ್ದವು ನಡಿಗೆಯ ಸಪ್ಪಳ ಅಥವಾ ಬೇರೆಯವರಿಂದ ಆಗುವಂತಹದ್ದು

Example : ಯಾರದೋ ಹೆಜ್ಜೆಯ ಸಪ್ಪಳವನ್ನು ಕೇಳಿ ಅವನು ನಿದ್ದೆಯಿಂದ ಎಚ್ಚರವಾದ.

Synonyms : ನಡಿಗೆಯ ಸಪ್ಪಳ, ಭಯ, ಸಂದೇಹ, ಸದ್ದು, ಸಪ್ಪಳ, ಸುಳಿವು


Translation in other languages :

वह शब्द जो चलने में पैर तथा दूसरे अंगों से होता है।

किसी के पैरों की आहट मिलते ही वह जाग गया।
कदमों की चाप सुनकर भी उसने उस तरफ नहीं देखा।
आरव, आरो, आहट, आहुटि, चाँप, चाप

The sound of heavy treading or stomping.

He heard the trample of many feet.
trample, trampling

Meaning : ಸಂಗೀತದಲ್ಲಿಯ ಸ, ರಿ, ಗ, ಮ, ಪ, ದ ಮತ್ತು ನಿ ಎಂಬ ಏಳು ಧ್ವನಿಸಂಕೇತಗಳ ಸ್ವರೂಪ, ತೀರ್ವತೆ, ತನ್ಮಯತೆ ಇವೆಲ್ಲವು ಸ್ಥಿರವಾಗಿರುತ್ತದೆ

Example : ಷಟಜಾ, ಋಷಭಾ, ಗಾಂಧಾರ, ಮಧ್ಯಮ, ಪಂಕಜ (ಕಮಲ) ಮತ್ತು ನಿಷಾಧ ಇವೆಲ್ಲವೂ ಸೇರಿ ಸಂಗೀತವಾಗುತ್ತದೆ.ಬಾಲ ಸುಬ್ರಮಣ್ಯಂ ಅವರ ಸಂಗೀತ ಸ್ವರ ಕೇಳುವುದುಕ್ಕೆ ಬಹಳ ಮಧುರವಾಗಿದ್ದು ಮನಸ್ಸಿಗೆ ಮುದವನ್ನು ನೀಡುತ್ತದೆ.

Synonyms : ಸಂಗೀತ ಸ್ವರ, ಸ್ವರ


Translation in other languages :

संगीत में सात निश्चित शब्द या ध्वनियाँ जिनका स्वरूप, तीव्रता, तन्यता आदि स्थिर है।

षडज, ऋषभ, गांधार, मध्यम, पंचम, धैवत और निषाद - ये सात संगीत स्वर हैं।
मुख्य स्वर, शुद्ध स्वर, संगीत स्वर, सुर, स्वर

A notation representing the pitch and duration of a musical sound.

The singer held the note too long.
musical note, note, tone

ಧ್ವನಿ   ಗುಣವಾಚಕ

Meaning : ಯಾವುದನ್ನು ಉಚ್ಚಾರಣೆ ಮಾಡುವ ಸಮಯದಲ್ಲಿ ಸ್ವರತಂತುಗಳು ಶಬ್ಧ ಮಾಡುತ್ತದೆಯೋ

Example : ಎಲ್ಲಾ ಸ್ವರಗಳು ಧ್ವನಿಯಾಗಿದೆ.

Synonyms : ಘೋಷ


Translation in other languages :

जिसका उच्चारण करते समय स्वरतंत्रियाँ झंकृत होती हों।

सब स्वर घोष हैं।
घोष, सघोष

Produced with vibration of the vocal cords.

A frequently voiced opinion.
Voiced consonants such as `b' and `g' and `z'.
soft, sonant, voiced