Meaning : ಧ್ಯಾನ ಮಾಡುವವ ಅಥವಾ ಧ್ಯಾನದಲ್ಲಿ ನಿರತನಾಗಿರುವಂತಹ
Example :
ಧ್ಯಾನ ಮಾಡುವವನಿಗೆ ಧ್ಯಾನದ ಮೂಲಕ ಯಥಾರ್ಥದ ಮಾತುಗಳು ಗೊತ್ತಾಗುತ್ತದೆ.
Synonyms : ಧ್ಯಾನ ಮಾಡುವ, ಧ್ಯಾನ ಮಾಡುವಂತ, ಧ್ಯಾನ ಮಾಡುವಂತಹ, ಧ್ಯಾನಯುಕ್ತವಾದ, ಧ್ಯಾನಯುಕ್ತವಾದಂತ, ಧ್ಯಾನಯುಕ್ತವಾದಂತಹ, ಧ್ಯಾನಿ, ಧ್ಯಾನಿಯಾದ, ಧ್ಯಾನಿಯಾದಂತ, ಧ್ಯಾನಿಯಾದಂತಹ
Translation in other languages :
ध्यानयोग करने वाला।
ध्यानी व्यक्तियों को ध्यान द्वारा बहुत सारी यथार्थ बातों का पता चल जाता है।