Meaning : ಯಾವುದೋ ಒಂದು ಕೆಲಸ ಮಾಡಲು ಸಾಹಸ ಮಾಡುವ ಪ್ರಕ್ರಿಯೆ
Example :
ನೀವು ಈ ಸ್ಥಿಯಿಂದ ಹೊರ ಬರಬೇಕಾದರೆ ಧೈರ್ಯ ಮಾಡಬೇಕು.
Synonyms : ಸಾಹಸ ಮಾಡು
Translation in other languages :
कोई काम करने के लिए साहस जुटाना।
आपको इस स्थिति से उबरने के लिए हिम्मत करनी होगी।To be courageous enough to try or do something.
I don't dare call him.