Copy page URL Share on Twitter Share on WhatsApp Share on Facebook
Get it on Google Play
Meaning of word ಧೂಳು from ಕನ್ನಡ dictionary with examples, synonyms and antonyms.

ಧೂಳು   ನಾಮಪದ

Meaning : ಮಣ್ಣು, ಉಸುಕು, ಮರಳು ಮೊದಲಾದವುಗಳ ಪುಡಿ ಅದು ಪ್ರಾಯಶಃ ಪೃಥ್ವಿಯ ಮೇಲ್ಬಾಗದಲ್ಲಿ ಸಿಗುವಂತಹದ್ದು

Example : ಮಕ್ಕಳು ಒಬ್ಬರಿಗೊಬ್ಬರು ಮಣ್ಣನ್ನುಧೂಳನ್ನು ಎರಚ್ಚಾಡುತ್ತಿದ್ದಾರೆ.

Synonyms : ಉಸುಕು, ಧೂಳಿ, ಮಣ್ಣು


Translation in other languages :

मिट्टी,बालू आदि का बहुत महीन चूर्ण जो प्रायः पृथ्वी के ऊपरी तल पर पाया जाता है।

बच्चे एक दूसरे के ऊपर धूल फेंक रहे हैं।
गर्द, ग़ुबार, गुबार, धुर्रा, धूर, धूल, धूलि, रज, रय, रेणु, रेणुका, रेनु, रेनुका

Fine powdery material such as dry earth or pollen that can be blown about in the air.

The furniture was covered with dust.
dust

Meaning : ಗಾಳಿ ಜತೆಯಲ್ಲಿ ಧೂಳು ಏಳುವುದು

Example : ಧೂಳಿನಿಂದ ತನ್ನ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಅವನು ಕನ್ನಡಕವನ್ನು ಹಾಕಿಕೊಳ್ಳುವನು.


Translation in other languages :

हवा में उड़ती हुई धूल।

धुंध से बचने के लिए उसने चश्मा लगा रखा है।
धुँध, धुंध, धुन्ध

Atmospheric moisture or dust or smoke that causes reduced visibility.

haze