Copy page URL Share on Twitter Share on WhatsApp Share on Facebook
Get it on Google Play
Meaning of word ಧೂಮಕೇತು from ಕನ್ನಡ dictionary with examples, synonyms and antonyms.

ಧೂಮಕೇತು   ನಾಮಪದ

Meaning : ಕುದುರೆಗೆ ಬಾಲದಲ್ಲಿ ಆವರ್ತವಿರುತ್ತದೆ

Example : ಕುದುರೆಯ ಓಟದಲ್ಲಿ ಒಂದು ಕಪ್ಪು ಧೂಮಕೇತು ಪ್ರಥಮವಾಗಿ ಬಂದಿತು.

Synonyms : ಉಲ್ಕೆ, ಬಾಲಚಿಕ್ಕಿ


Translation in other languages :

वह घोड़ा जिसकी पूँछ में भँवरी हो।

घुड़दौड़ में एक काला धूमकेतु प्रथम आया।
धूमकेतु

Meaning : ಒಂದು ಸೌರಮಂಡಲದ ವಸ್ತು ಕಲ್ಲು, ಧೂಳು, ಮಂಜುಗಳಿಂದ ಮಾಡಿರುವಂತಹ ಒಂದು ಖಂಡವಾಗುತ್ತದೆ ಮತ್ತು ಅದು ಗ್ರಹಗಳಿಗೆ ಸಮಾನವಾಗಿ ಸೂರ್ಯನನ್ನು ಪ್ರದಕ್ಷಿಣೆಯಾಗುತ್ತದೆ

Example : ಧೂಮಕೇತು ಆಗಾಗ ಕಾಣಿಸಿಕೊಳ್ಳುತ್ತವೆ.

Synonyms : ಅಗ್ನಿ, ಉಲ್ಕೆ, ಬಾಲಚಿಕ್ಕಿ, ಬಾಲವುಳ್ಳನಕ್ಷತ್ರ


Translation in other languages :

एक सौरमण्डलीय वस्तु जो पत्थर, धूल, बर्फ़ और गैस का बना एक छोटा खंड होता है और यह ग्रहों के समान सूर्य की परिक्रमा करता है।

धूमकेतु कभी-कभी दिखाई देता है।
आहिक, केतु, दुमतारा, धूम, धूमकेतु, पुच्छल तारा, पुच्छलतारा, विकेश, शिखी

(astronomy) a relatively small extraterrestrial body consisting of a frozen mass that travels around the sun in a highly elliptical orbit.

comet