Subscribe
URL of the page has been copied to clipboard.
Meaning : ಧೂಪವನ್ನು ಇಡುವ ಚಿಕ್ಕ ಪಾತ್ರೆ
Example : ಅಮ್ಮ ಧೂಪಾರತಿಯಲ್ಲಿ ಧೂಪವನ್ನು ಇಟ್ಟು ಬೆಳಗುತ್ತಿದ್ದಾಳೆ.
Synonyms : ಧೂಪದಾನಿ
Translation in other languages :हिन्दी
धूप रखने का छोटा बरतन।
Meaning : ಧೂಪದ ಆರತಿ
Example : ಈ ದೇವಾಲಯದಲ್ಲಿ ಬೆಳಗ್ಗಿನ ಪೂಜೆಯ ನಂತರ ಧೂಪಾರತಿಯನ್ನು ಮಾಡಲಾಗುತ್ತದೆ.
Synonyms : ಧೂಪ ಆರತಿ, ಧೂಪ-ಆರತಿ
Translation in other languages :हिन्दी English
धूप की आरती।
The prescribed procedure for conducting religious ceremonies.
Install App