Meaning : ಥುತ್ ಧುತ್ ಎಂದು ಹೇಳುತ್ತಾ ಯಾರೋ ಒಬ್ಬರನ್ನು ತಮ್ಮ ಹತ್ತಿರದಿಂದ ತಿರಸ್ಕಾರವಾಗಿ ಹೊರಗೆ ಕಳುಹಿಸುವ ಕ್ರಿಯೆ
Example :
ಅವಳು ಗದರಿದ್ದರಿಂದ ಬಿಕಾರಿ ಹೊರಟು ಹೋದನು.
Synonyms : ಗದರಿಕೆ, ಜಬರಿಸು, ಸಿಟ್ಟು ಮಾಡುವುದು
Translation in other languages :
Meaning : ಧಿಕ್ಕಾರ ಎಂದು ಹೇಳುತ್ತಾ ಬಹಳ ತಿರಸ್ಕರಿಸುವ ಪ್ರಕ್ರಿಯೆ
Example :
ಅಮ್ಮ ತನ್ನ ಮೋಸಗಾರ ಮಗನ್ನು ಧಿಕ್ಕರಿಸಿದಳು.
Synonyms : ಅಪಮಾನಿಸು, ತಿರಸ್ಕರಿಸು, ತ್ಯಜಿಸು
Translation in other languages :
धिक् कहकर बहुत तिरस्कार करना।
माँ ने अपने बेईमान बेटे को बहुत धिक्कारा।