Meaning : ಧಾರ್ಮಿಕ ಮತಾಚರಣೆಯ ಕ್ರಿಯಾವಿಧಿಗಳಿಗೆ ಸಂಬಂದಿಸಿದ್ದು ಅಥವಾ ನ್ಯಾಯ ನೀತಿಗೆ ಸಂಬಂದಿಸಿದ್ದು
Example :
ನಾನು ನಮ್ಮ ಧನಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ, ಅದಕ್ಕೆ ಪ್ರತಿಫಲವಾಗಿ ಏನು ಕೊಡುತ್ತಾರೋ ಧರ್ಮ_ಕರ್ಮ ಅವರಿಗೆ ಬಿಟ್ಟಿದ್ದು.
Synonyms : ಧರ್ಮ ಕರ್ಮ, ಧಾರ್ಮಿಕ ಅನುಷ್ಟಾನ, ಧಾರ್ಮಿಕ ಕಾರ್ಯ, ಧಾರ್ಮಿಕ ಕೃತ್ಯ, ಧಾರ್ಮಿಕ-ಅನುಷ್ಟಾನ, ಧಾರ್ಮಿಕ-ಕರತ್ಯ
Translation in other languages :
ऐसे कर्म जो धर्म से संबंधित हों।
महात्मा लोग धर्म-कर्म में लीन हैं।The prescribed procedure for conducting religious ceremonies.
ritual