Copy page URL Share on Twitter Share on WhatsApp Share on Facebook
Get it on Google Play
Meaning of word ಧಾರ್ಮಿಕ ವ್ಯಾಖ್ಯಾನ from ಕನ್ನಡ dictionary with examples, synonyms and antonyms.

Meaning : ಧಾರ್ಮಿಕ ಅಥವಾ ನೈತಿಕ ವಿಷಯಗಳನ್ನು ಸರಿಯಾಗಿ ತಿಳಿದುಕೊಂಡು ಹೇಳುವುದು ಅಥವಾ ಅರ್ಥ ಬಿಡಿಸಿ ವಿವರಿಸುವ ಕ್ರಿಯೆ

Example : ನಾವೆಲ್ಲರು ಮಹಾತ್ಮಗಾಂಧೀಜಿ ಅವರ ಪ್ರವಚನ ಕೇಳಲು ಹೋಗುತ್ತಿದ್ದೇವೆ.

Synonyms : ಧಾರ್ಮಿಕ ವಿವರಣೆ, ಪ್ರವಚನ


Translation in other languages :

धार्मिक या नैतिक बातों को भली-भाँति समझाकर कहने या अर्थ खोलकर बताने की क्रिया।

हम सब महात्माजी का प्रवचन सुनने जा रहे हैं।
प्रवचन

An address of a religious nature (usually delivered during a church service).

discourse, preaching, sermon