Copy page URL Share on Twitter Share on WhatsApp Share on Facebook
Get it on Google Play
Meaning of word ಧರ್ಮಶಾಸ್ತ್ರ from ಕನ್ನಡ dictionary with examples, synonyms and antonyms.

ಧರ್ಮಶಾಸ್ತ್ರ   ನಾಮಪದ

Meaning : ಜನ-ಸಾಧಾರಣರ ಹಿತಕ್ಕಾಗಿ ವಿಧಾನವಿಚಾರ, ಆಚರಣೆಗಳನ್ನು ಹೇಳುವಂತಹ ಧಾರ್ಮಿಕವಾದ ಗ್ರಂಥ

Example : ನನ್ನ ತಾಯಿ ವಿಶ್ರಾಂತಿಯ ಸಮಯದಲ್ಲಿ ಶಾಸ್ತ್ರಧರ್ಮಶಾಸ್ತ್ರವನ್ನು ಅಧ್ಯಾಯನ ಮಾಡುತ್ತಾರೆ.

Synonyms : ಜ್ಞಾನ, ತತ್ವ, ಶಾಸ್ತ್ರ


Translation in other languages :

जन-साधारण के हित के लिए विधान बतलाने वाले धार्मिक ग्रंथ।

मेरी माँ खाली समय में शास्त्रों का अध्ययन करती है।
धर्मशास्त्र, प्रयोग, शास्त्र

Any writing that is regarded as sacred by a religious group.

sacred scripture, scripture

Meaning : ಧರ್ಮ ಧೈವದ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಶಾಸ್ತ್ರ

Example : ಅವನು ಧರ್ಮಶಾಸ್ತ್ರದಲ್ಲಿ ಸ್ನಾತಕ ಪದವಿ ಪಡೆದಿದ್ದಾನೆ.

Synonyms : ದೇವತಾಶಾಸ್ತ್ರ, ಮತಧರ್ಮಶಾಸ್ತ್ರ


Translation in other languages :

वह शास्त्र जिसमें धर्म के विषय में अध्ययन किया जाता है।

वह धर्मशास्त्र में स्नातक है।
धर्मशास्त्र

The rational and systematic study of religion and its influences and of the nature of religious truth.

divinity, theology