Copy page URL Share on Twitter Share on WhatsApp Share on Facebook
Get it on Google Play
Meaning of word ಧರ್ಮನಿಷ್ಠೆ from ಕನ್ನಡ dictionary with examples, synonyms and antonyms.

ಧರ್ಮನಿಷ್ಠೆ   ನಾಮಪದ

Meaning : ಧರ್ಮಶೀಲತೆಯುಂಟಾಗುವ ಅವಸ್ಥೆ ಅಥವಾ ಭಾವ

Example : ಧರ್ಮಶೀಲತೆಯಿಂದಾಗಿ ಮನುಷ್ಯನ ನೈತಿಕತೆ ಮತ್ತು ಚಾರಿತ್ರಿಕತೆಯು ವೃದ್ಧಿಯಾಗುತ್ತದೆ.

Synonyms : ಧರ್ಮತತ್ಪರತೆ, ಧರ್ಮಪರಾಯಣ, ಧರ್ಮಪರಾಯಣತೆ, ಧರ್ಮಶೀಲತೆ, ಧರ್ಮಾಸಕ್ತಿ, ಧಾರ್ಮಿಕತೆ


Translation in other languages :

धर्मशील होने की अवस्था या भाव।

धर्मशीलता के द्वारा मनुष्य का नैतिक और चारित्रिक उत्थान होता है।
धर्म-निष्ठता, धर्म-परायणता, धर्मनिष्ठा, धर्मशीलता, धार्मिकता

Piety by virtue of being devout.

devoutness, religiousness

Meaning : ಧರ್ಮದ ಮೇಲೆ ವಿಶ್ವಾಸ

Example : ಮಾಯೆಯೊಳಗೆ ದೊಡ್ಡ ದೊಡ್ಡ ವ್ಯಕ್ತಿಗಳ ಧರ್ಮನಿಷ್ಠೆ ಹೊರಟುಹೋಗುವುದು

Synonyms : ಒಳ್ಳೆಯ ನಡತೆ, ಧರ್ಮ-ಕರ್ಮ, ಧಾರ್ಮಿಕ ವಿಶ್ವಾಸ, ಸತ್ಯನಿಷ್ಠೆ, ಸದಾಚಾರ


Translation in other languages :

धर्म पर विश्वास।

माया के चक्कर में बड़े-बड़ों का ईमान डोल जाता है।
ईमान, दयानत, धर्मनिष्ठा, धार्मिक विश्वास

A strong belief in a supernatural power or powers that control human destiny.

He lost his faith but not his morality.
faith, religion, religious belief