Copy page URL Share on Twitter Share on WhatsApp Share on Facebook
Get it on Google Play
Meaning of word ಧರ್ಮಗ್ರಂಥ from ಕನ್ನಡ dictionary with examples, synonyms and antonyms.

ಧರ್ಮಗ್ರಂಥ   ನಾಮಪದ

Meaning : ಗ್ರಂಥ ಅಥವಾ ಪುಸ್ತಕದಲ್ಲಿ ಯಾವುದಾದರು ಧರ್ಮದ ಶಿಕ್ಷಣ, ಉಪದೇಶವಿರುತ್ತದೆ ಅಥವಾ ಧರ್ಮ ಸಂಬಂಧಿಯಾದ ಗ್ರಂಥವಾಗಿರುತ್ತದೆ

Example : ಎಲ್ಲಾ ಧರ್ಮಗ್ರಂಥದಲ್ಲಿ ಈಶ್ವರನ ಮಹತ್ವವನ್ನು ಪ್ರತಿಪಾದಿಸುತ್ತವೆ.

Synonyms : ಧರ್ಮ ಗ್ರಂಥ, ಧರ್ಮ-ಗ್ರಂಥ, ಧಾರ್ಮಿಕ ಗ್ರಂಥ, ಧಾರ್ಮಿಕ-ಗ್ರಂಥ, ಧಾರ್ಮಿಕಗ್ರಂಥ


Translation in other languages :

वह ग्रंथ या पुस्तक जिसमें किसी धर्म की शिक्षा हो या धर्म संबंधी ग्रंथ।

सभी धर्म ग्रंथ ईश्वर की महत्ता को प्रतिपादित करते हैं।
धर्म ग्रंथ, धर्म-ग्रंथ, धर्मग्रंथ, धर्मग्रन्थ, धार्मिक ग्रंथ, धार्मिक-ग्रंथ, प्रयोग

Any writing that is regarded as sacred by a religious group.

sacred scripture, scripture