Copy page URL Share on Twitter Share on WhatsApp Share on Facebook
Get it on Google Play
Meaning of word ಧರ್ಮ ಗುರು from ಕನ್ನಡ dictionary with examples, synonyms and antonyms.

ಧರ್ಮ ಗುರು   ನಾಮಪದ

Meaning : ಧರ್ಮಕ್ಕೆ ಸಂಬಂಧಿಸಿದ ಶಿಕ್ಷಣವನ್ನು ನೀಡುವ ವ್ಯಕ್ತಿ

Example : ಈ ಧರ್ಮ ಸಮ್ಮೇಳನದಲ್ಲಿ ಕೆಲವು ದಿಗ್ಗಜ ಧರ್ಮಗುರುಗಳು ಭಾಗವಹಿಸುತ್ತಾರೆ.

Synonyms : ಗುರು, ಧರ್ಮ ಶಿಕ್ಷಕ, ಧರ್ಮ-ಗುರು, ಧರ್ಮ-ಶಿಕ್ಷಕ, ಧರ್ಮಗುರು, ಧರ್ಮಾಚಾರ್ಯ


Translation in other languages :

धर्म संबंधी शिक्षा देने वाला व्यक्ति।

इस धर्म सम्मेलन में कई दिग्गज धर्मगुरु भाग ले रहे हैं।
गुरु, धर्म शिक्षक, धर्मगुरु, धर्माचार्य

A Hindu or Buddhist religious leader and spiritual teacher.

guru