Copy page URL Share on Twitter Share on WhatsApp Share on Facebook
Get it on Google Play
Meaning of word ಧರಿಸು from ಕನ್ನಡ dictionary with examples, synonyms and antonyms.

ಧರಿಸು   ಕ್ರಿಯಾಪದ

Meaning : ವಸ್ತ್ರ, ಒಡವೆ ಮೊದಲಾದವುಗಳನ್ನು ಶರೀರದ ಮೇಲೆ ಧರಿಸಿಕೊಳ್ಳುವುದು

Example : ಅವನು ಹೊಸ ವಸ್ತ್ರವನ್ನು ಧರಿಸಿದನು.

Synonyms : ತೊಡು, ಧಾರಣೆ ಮಾಡು


Translation in other languages :

वस्त्र, आभूषण आदि शरीर पर धारण करना।

उसने नहा-धोकर अच्छे कपड़े पहने।
अवधारना, डालना, धारण करना, पहनना

Be dressed in.

She was wearing yellow that day.
have on, wear

Meaning : ದೋತಿ, ಸೀರೆ ಮೊದಲಾದವುಗಳ ರೀತಿಯ ಅಂದರೆ ಹೊಲಿಯದೇ ಇರುವಂತಹ ವಸ್ತ್ರಗಳನ್ನು ಸೊಂಟಕ್ಕೆ ಕಟ್ಟಿ ವಿಶಿಷ್ಟ ರೀತಿಯಲ್ಲಿ ಧರಿಸಿಕೊಳ್ಳುವ ಪ್ರಕ್ರಿಯೆ

Example : ತನ್ನ ತಂಗಿ ತುಂಬಾ ಚೆನ್ನಾಗಿ ಸೀರೆಯನ್ನು ಉಟ್ಟಿಕೊಳ್ಳುತ್ತಾಳೆ.

Synonyms : ಉಡು, ತೊಟ್ಟಿಕೊಳ್ಳು


Translation in other languages :

+ तौलिया, धोती, साड़ी आदि जैसे बिना सिए हुए वस्त्र को किसी की कमर के चारों ओर विशिष्ट पद्धति से लपेटना।

मेरी बहन बहुत अच्छे से साड़ी पहनाती है।
पहनाना

Meaning : ಕನ್ನಡಕ ಧರಿಸುವ ಪ್ರಕ್ರಿಯೆ

Example : ಇತ್ತೀಚಿಗೆ ಸಣ್ಣ ಮಕ್ಕಳು ಕೂಡ ಕನ್ನಡಕವನ್ನು ಹಾಕಿಕೊಳ್ಳುತ್ತಾರೆ.

Synonyms : ಹಾಕು


Translation in other languages :

चश्मा आदि धारण करना।

आजकल छोटे-छोटे बच्चे चश्मा लगाते हैं।
धारण करना, लगाना

Be dressed in.

She was wearing yellow that day.
have on, wear