Copy page URL Share on Twitter Share on WhatsApp Share on Facebook
Get it on Google Play
Meaning of word ಧನಿಷ್ಠ from ಕನ್ನಡ dictionary with examples, synonyms and antonyms.

ಧನಿಷ್ಠ   ನಾಮಪದ

Meaning : ಯಾವ ಕಾಲ ಚಂದ್ರ ಧನಿಷ್ಠ ನಕ್ಷತ್ರದಲ್ಲಿ ಇರುತ್ತಾನೋ

Example : ಅವನಿಗೆ ಧನಿಷ್ಠ ನಕ್ಷತ್ರದಲ್ಲಿ ತುಂಬಾ ಹಣ ಪ್ರಾಪ್ತಿಯಾಯಿತು.

Synonyms : ಧನಿಷ್ಠ ನಕ್ಷತ್ರ, ಧನಿಷ್ಠ-ನಕ್ಷತ್ರ, ಧನಿಷ್ಠನಕ್ಷತ್ರ


Translation in other languages :

वह समय जब चंद्रमा धनिष्ठा नक्षत्र में होता है।

उसको धनिष्ठा नक्षत्र में धन की प्राप्ति हुई।
धनवती, धनिष्ठा, धनिष्ठा नक्षत्र, वसुदेव, वसुदेवता, वसुदेव्या, वसुदैवत, वसुभ

Meaning : ಎಪ್ಪತ್ತೇಳು ನಕ್ಷತ್ರಗಳಲ್ಲಿ ಇಪ್ಪತ್ಮೂರನೇ ನಕ್ಷತ್ರ

Example : ಧನಿಷ್ಠ ನಕ್ಷತ್ರದಲ್ಲಿ ಐದು ನಕ್ಷತ್ರಗಳ ಸಂಯುಕ್ತವಿದೆ.

Synonyms : ಧನಿಷ್ಠ ನಕ್ಷತ್ರ, ಧನಿಷ್ಠ-ನಕ್ಷತ್ರ, ಧನಿಷ್ಠನಕ್ಷತ್ರ


Translation in other languages :

सत्ताईस नक्षत्रों में से तेईसवाँ नक्षत्र।

धनिष्ठा नक्षत्र नव उर्ध्व नक्षत्रों में से है जिसमें पाँच तारे संयुक्त हैं।
धनवती, धनिष्ठा, धनिष्ठा नक्षत्र, वसुदेव, वसुदेवता, वसुदेव्या, वसुदैवत, वसुभ