Subscribe
URL of the page has been copied to clipboard.
Meaning : ರೂಪಾಯಿ-ಪೈಸಾ, ಚಿನ್ನ-ಬೆಳ್ಳಿ, ಜಮೀನು-ಆಸ್ತಿಸಂಪತ್ತು ಮುಂತಾದವು
Example : ಹಣ-ಆಸ್ಥಿಯ ಉಪಯೋಗವನ್ನು ಒಳ್ಳೆಯ ಕಾರ್ಯಗಳಿಗೆ ಉಪಯೋಗಿಸಬೇಕು.
Synonyms : ಆಸ್ತಿ, ಒಂದು ನಿರ್ದಿಷ್ಟ ಬೆಲೆಯ ನಾಣ್ಯ, ದುಡ್ಡು, ದ್ರವ್ಯ, ನಾಣ್ಯ, ರೂಪಾಯಿ, ಲಕ್ಷ್ಮಿ, ವೈಭವ, ಹಣ ಆಸ್ತಿ, ಹಣ-ಆಸ್ತಿ
Translation in other languages :हिन्दी English
सोना-चाँदी, ज़मीन-जायदाद आदि संम्पत्ति जिसकी गिनती पैसे के रूप में होती है।
Wealth reckoned in terms of money.
Meaning : ಆ ಅಸಲು ಹಣ ಅದು ಯಾರ ಹತ್ತಿರ ಇದೆಯೋ ಅದನ್ನು ಲಾಭಕ್ಕಾಗಿ ವ್ಯಾಪಾರದಲ್ಲಿ ಹೂಡಿಕೆಮಾಡುವುದು
Example : ಸಾವಿರ ರೂಪಾಯಿಯ ಮೂಲಧನದಿಂದ ನಾವು ಲಕ್ಷಾಂತರ ಹಣವನ್ನು ಸಂಪಾದಿಸಬಹುದು.ಈ ವ್ಯಾಪಾರದಲ್ಲಿ ಹೂಡಿರುವ ಅವನ ಎಲ್ಲಾ ಹಣ ಮುಳಿಗಿಹೋಯಿತು ಅಥವಾ ನಷ್ಟವಾಗಿ ಹೋಯಿತು.
Synonyms : ಅಸಲು, ಬಂಡವಾಳ, ಮೂಲ, ಮೂಲಧನ
वह असल धन जो किसी के पास हो या लाभ आदि के लिए व्यापार में लगाया जाए।
Assets available for use in the production of further assets.
Meaning : ಭಾರತದಲ್ಲಿ ಪ್ರಚಲಿತವಾಗಿದ್ದ ಹದಿನಾರಾಣೆಯ ಈಗಿನ ನೂರು ಪೈಸೆಯ ಮೌಲ್ಯದ ನಾಣ್ಯ ಅಥವಾ ನೋಟು ಸಮವಾಗಿದೆ
Example : ತಾತನ ಹತ್ತಿರ ವಿವಿಧ ದೇಶಗಳ ರೂಪಾಯಿಗಳು ಇವೆ.
Synonyms : ನಾಣ್ಯ, ರೂಪಾಯಿ, ಹಣ
भारत में प्रचलित एक सिक्का जो सोलह आने का होता था।
The basic unit of money in India. Equal to 100 paise.
Install App