Copy page URL Share on Twitter Share on WhatsApp Share on Facebook
Get it on Google Play
Meaning of word ದ್ವೇಶಿಸು from ಕನ್ನಡ dictionary with examples, synonyms and antonyms.

ದ್ವೇಶಿಸು   ಕ್ರಿಯಾಪದ

Meaning : ಯಾರೋ ಒಬ್ಬರನ್ನು ಕೆಟ್ಟವರೆಂದು ನಂಬಿ ಸದಾ ಅವರಿಂದ ದೂರ ಉಳಿಯುವ ಪ್ರಕ್ರಿಯೆ

Example : ಸತ್ಯವಂತರನ್ನು ಯಾರು ಸಹ ದ್ವೇಶಿಸುವುದಿಲ್ಲ.

Synonyms : ವೈರತ್ವ ಸಾದಿಸು, ಹಗೆ ಸಾದಿಸು


Translation in other languages :

किसी को बुरा समझकर सदा उससे दूर हो जाना।

सच्चे संतों को किसी से भी घृणा नहीं होती।
घृणा होना, नफरत हो जाना, नफरत होना, नफ़रत हो जाना, नफ़रत होना

Meaning : ಯಾರೋ ಒಬ್ಬರು ಕೆಟ್ಟವರೆಂದು ಅವರಿಂದ ದೂರವಿರುವ ಪ್ರಕ್ರಿಯೆ

Example : ಯಾರನ್ನು ಸಹ ದ್ವೇಶಿಸಬೇಡ.

Synonyms : ದ್ವೇಶ ಮಾಡು


Translation in other languages :

किसी को बुरा समझकर सदा उससे दूर रहना।

किसी से भी घृणा मत करो।
घृणा करना, नफरत करना, नफ़रत करना