Meaning : ಧಾನ್ಯಗಳು ಬೇಳೆಗಳಾಗುತ್ತವೆ, ಅವು ತೊಗರಿ, ಹೆಸರು ಕಾಳು
Example :
ಇಂದು ಮಾರುಕಟ್ಟೆಯಲ್ಲಿ ದ್ವಿದಳ ಧಾನ್ಯದ ಧಾರಣೆಯು ಆಕಾಶ ಮುಟ್ಟುತ್ತಿವೆ.
Synonyms : ಬೇಳೆ ಧಾನ್ಯ
Translation in other languages :
Edible seeds of various pod-bearing plants (peas or beans or lentils etc.).
pulse