Meaning : ದ್ವಾರ ಅಥವಾ ಬಾಗಿಲನ್ನು ರಕ್ಷಿಸುವುದಕ್ಕಾಗಿ ನಿಯಮಿಸಲಾದ ವ್ಯಕ್ತಿ
Example :
ಅತಿಥಿಗಳಿಗೆ ದ್ವಾರಪಾಲಕನು ಬಾಗಿಲನ್ನು ತೆಗೆದನು.
Synonyms : ಬಾಗಿಲು ಕಾಯುವವ
Translation in other languages :
Someone who guards an entrance.
door guard, doorkeeper, doorman, gatekeeper, hall porter, ostiary, porterMeaning : ಶುಭ ಸಂದರ್ಭದಂದು ಕಾಣಿಕೆಯನ್ನು ತೆಗೆದುಕೊಳ್ಳಿ ಬಾಗಿಲ ಬಳಿ ಕುಳಿತು ಲಾವಣಿ ಹಾಡುವ ವ್ಯಕ್ತಿ
Example :
ಕಾವಲುಗಾರ ಬಾಗಿಲ ಬಳಿ ಕುಳಿತುಕೊಂಡು ಲಾವಣಿಯನ್ನು ಹಾಡುತ್ತಿದ್ದಾನೆ.
Synonyms : ಕಾವಲುಗಾರ, ದ್ವಾರ ರಕ್ಷಕ
Translation in other languages :