Subscribe
URL of the page has been copied to clipboard.
Meaning : ದ್ರೋಹವನ್ನು ಮಾಡುವವ ಅಥವಾ ಹಾನಿಯನ್ನು ತಂದೊಟ್ಟುವವ
Example : ದ್ರೋಹಿ ವ್ಯಕ್ತಿಗಳೇ ನಮ್ಮ ದೇಶವನ್ನು ಆಪತ್ತಿನ ಸ್ಥಿತಿಗೆ ತಲುಪಿಸುತ್ತಾರೆ.
Synonyms : ದ್ರೋಹಿ, ದ್ರೋಹಿಯಾದಂತ, ದ್ರೋಹಿಯಾದಂತಹ
Translation in other languages :हिन्दी
द्रोह करने या हानि पहुँचानेवाला।
Install App