Subscribe
URL of the page has been copied to clipboard.
Meaning : ದ್ರೋಹವನ್ನು ಮಾಡುವವ ಅಥವಾ ಹಾನಿಯನ್ನು ತಂದೊಟ್ಟುವವ
Example : ದ್ರೋಹಿ ವ್ಯಕ್ತಿಗಳೇ ನಮ್ಮ ದೇಶವನ್ನು ಆಪತ್ತಿನ ಸ್ಥಿತಿಗೆ ತಲುಪಿಸುತ್ತಾರೆ.
Synonyms : ದ್ರೋಹಿಯಾದ, ದ್ರೋಹಿಯಾದಂತ, ದ್ರೋಹಿಯಾದಂತಹ
Translation in other languages :हिन्दी
द्रोह करने या हानि पहुँचानेवाला।
Meaning : ದ್ರೋಹವನ್ನು ಮಾಡುವ ಅಥವಾ ಹಾನಿಯನ್ನು ಉಂಟುಮಾಡುವಂತಹ ವ್ಯಕ್ತಿ
Example : ದೇಶ ದ್ರೋಹಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕು.
द्रोह करने या हानि पहुँचानेवाला व्यक्ति।
Install App