Meaning : ದ್ರಾಕ್ಷಿಯ ಬಣ್ಣದ
Example :
ಶೀಲ ದ್ರಾಕ್ಷಿಯ ಬಣ್ಣದ ಸೀರೆಯನ್ನು ಹುಟ್ಟಿದ್ದಾಳೆ.
Synonyms : ಒಣದ್ರಾಕ್ಷಿಯ, ಒಣದ್ರಾಕ್ಷೆಯ, ದ್ರಾಕ್ಷಿಯ
Translation in other languages :
Meaning : ದ್ರಾಕ್ಷೆಯಿಂದ ಮಾಡಿದಂತಹ ಅಥವಾ ಒಣದ್ರಾಕ್ಷಿಯಿಂದ ಮಾಡಿದಂತಹ
Example :
ಶ್ಯಾಮನು ದ್ರಾಕ್ಷೆಯ ಮಿಠಾಯಿಯನ್ನು ತಿನ್ನುತ್ತಿದ್ದಾನೆ.
Synonyms : ಒಣದ್ರಾಕ್ಷಿಯ, ಒಣದ್ರಾಕ್ಷೆಯ, ದ್ರಾಕ್ಷಿ, ದ್ರಾಕ್ಷಿಯ, ದ್ರಾಕ್ಷೆ
Translation in other languages :
Meaning : ಒಣದ್ರಾಕ್ಷಿಯ ಸ್ವಾದದ
Example :
ಇದು ಒಣದ್ರಾಕ್ಷಿಯ ಮಿಠಾಯಿ.
Synonyms : ಒಣದ್ರಾಕ್ಷಿಯ, ಒಣದ್ರಾಕ್ಷೆಯ, ದ್ರಾಕ್ಷಿಯ
Translation in other languages :