Meaning : ಒಂದು ಬಗೆಯ ಹಸಿರು, ಬೂದು, ಕಪ್ಪು ಬಣ್ಣದ ದುಂಡಾಕಾರದ ರಸಭರಿತ ಸಿಹಿ ಹುಳಿ ಮಿಶ್ರಣವಿರುವ ಹಣ್ಣು
Example :
ನಾಸಿಕ್ ನಲ್ಲಿ ದ್ರಾಕ್ಷಿಯನ್ನು ಹೆಚ್ಚು ಬೆಳೆಯುತ್ತಾರೆ.
Synonyms : ದ್ರಾಕ್ಷಾಬಳ್ಳಿ, ದ್ರಾಕ್ಷಿ
Translation in other languages :
Any of numerous woody vines of genus Vitis bearing clusters of edible berries.
grape, grape vine, grapevine