Meaning : ಒಂದು ಪ್ರಕಾರದ ಸಿಹಿ ರಸ ಭರಿತ ಹಣ್ಣುಗಳು ಬಳ್ಳಿಯಲ್ಲಿ ಬಿಡುವುದು
Example :
ದ್ರಾಕ್ಷಿಯಿಂದ ಸಾರಾಯಿಯನ್ನು ತಯಾರಿಸುವರು
Synonyms : ದ್ರಾಕ್ಷಿ, ದ್ರಾಕ್ಷಿ ಹಣ್ಣು
Translation in other languages :
Any of various juicy fruit of the genus Vitis with green or purple skins. Grow in clusters.
grape