Subscribe
URL of the page has been copied to clipboard.
Meaning : ಬಲ ಅಥವಾ ಶಕ್ತಿಯಿಲ್ಲದ ಅಥವಾ ತುಂಬಾ ಕಡಿಮೆ ಇರುವ ಅವಸ್ಥೆ ಅಥವಾ ಭಾವ
Example : ಬಲಹೀನತೆಯ ಕಾರಣದಿಂದಾಗಿ ಮಹೇಶನು ನೆಡೆಯಲು ಆಗುವುದಿಲ್ಲ.
Synonyms : ಅಲಸ್ಯ, ಅಶಕ್ತತೆ, ಉದಾಸೀನತೆ, ದಣಿವು, ನಾಶ, ಬಲಹೀನತೆ, ಶಕ್ತಿಹೀನತೆ, ಶಿಥಿಲತೆ
Translation in other languages :हिन्दी
बल या शक्ति न होने या बहुत कम होने की अवस्था या भाव।
Meaning : ಯಾರೋ ಒಬ್ಬರಲ್ಲಿ ಬಲ ಅಥವಾ ಶಕ್ತಿ ಇಲ್ಲದಿರುವುದು
Example : ಅವನು ಕೇವಲ ಬಲಹೀನರನ್ನು ಮಾತ್ರ ಹೆದರಿಸಬಲ್ಲ.
Synonyms : ಅಶಕ್ತ, ದುರ್ಬಲ, ಬಲಹೀನ
Translation in other languages :हिन्दी English
वह जिसमें बल या शक्ति न हो।
A person who is physically weak and ineffectual.
Install App