Copy page URL Share on Twitter Share on WhatsApp Share on Facebook
Get it on Google Play
Meaning of word ದೋಷಯುಕ್ತ from ಕನ್ನಡ dictionary with examples, synonyms and antonyms.

ದೋಷಯುಕ್ತ   ಗುಣವಾಚಕ

Meaning : ಯಾವುದೇ ಕೆಟ್ಟದ್ದನ್ನು ಮಾಡುವುದರಿಂದ ಬರುವ ಕೆಟ್ಟಹೆಸರು

Example : ರಾಜೇಶನು ಒಬ್ಬ ಕಳಂಕಿತ ವ್ಯಕ್ತಿ.

Synonyms : ಕಳಂಕಿತ, ದೋಷಪೂರಿತ


Translation in other languages :

जिस पर लांछन या कलंक लगा हो।

मोहन एक लांछित व्यक्ति है।
आक्षिप्त, कलंकित, कलमुँहा, कलुषित, काला, दाग़ी, दागी, लांछित

Marred by imperfections.

blemished

Meaning : ಯಾವುದೋ ಒಂದರಲ್ಲಿ ದೋಷವಿರುವ

Example : ಕಲುಷಿತಗೊಂಡ ನೀರನ್ನು ಸೇವಿಸಿದರೆ ರೋಗ ಬರುವುದು.

Synonyms : ಅಶುದ್ಧ, ಕಲಬೆರಕೆ, ಕಲುಷಿತ, ಕೊಳಕು, ದೋಷಪೂರ್ಣ


Translation in other languages :

जिसमें दोष हो।

दूषित जल पीने से कई बीमारियाँ होती हैं।
अपवित्र, अपुनीत, अविशुद्ध, अशुद्ध, ख़राब, दूषित, दोषपूर्ण, दोषयुक्त, दोषिक, दोषित

Having a defect.

I returned the appliance because it was defective.
defective, faulty

Meaning : ಯಾವುದು ಸ್ವಚ್ಚವಲ್ಲವೋ ಅಥವಾ ಅದರಲ್ಲಿ ದೋಷವಿರುವುದೋ

Example : ಪಾಠಶಾಲೆಗೆ ಹೊಲಸಾದ ಬಟ್ಟೆಯನ್ನು ಹಾಕಿ ಕೊಂಡು ಹೋಗಬಾರದುಅವನ ಮನಸ್ಸು ಹೊಲಸಾಗಿದೆ.

Synonyms : ಅಶುದ್ಧ, ಅಶುದ್ಧವಾದ, ಅಶುದ್ಧವಾದಂತ, ಅಶುದ್ಧವಾದಂತಹ, ಕೊಳಕಾದ, ಕೊಳಕಾದಂತ, ಕೊಳಕಾದಂತಹ, ಕೊಳಕು, ದೋಷಯುಕ್ತವಾದ, ದೋಷಯುಕ್ತವಾದಂತ, ದೋಷಯುಕ್ತವಾದಂತಹ, ಮಲಿನ, ಮಲಿನವಾದ, ಮಲಿನವಾದಂತ, ಮಲಿನವಾದಂತಹ, ಸ್ವಚ್ಚವಲ್ಲದ, ಸ್ವಚ್ಚವಲ್ಲದಂತ, ಸ್ವಚ್ಚವಲ್ಲದಂತಹ, ಸ್ವಚ್ಚವಲ್ಲದ್ದು, ಹೊಲಸಾದ, ಹೊಲಸಾದಂತ, ಹೊಲಸಾದಂತಹ, ಹೊಲಸು


Translation in other languages :

Soiled or likely to soil with dirt or grime.

Dirty unswept sidewalks.
A child in dirty overalls.
Dirty slums.
Piles of dirty dishes.
Put his dirty feet on the clean sheet.
Wore an unclean shirt.
Mining is a dirty job.
Cinderella did the dirty work while her sisters preened themselves.
dirty, soiled, unclean