Copy page URL Share on Twitter Share on WhatsApp Share on Facebook
Get it on Google Play
Meaning of word ದೋಣಿ from ಕನ್ನಡ dictionary with examples, synonyms and antonyms.

ದೋಣಿ   ನಾಮಪದ

Meaning : ಒಂದು ಚಿಕ್ಕ ಮತ್ತು ಹಗುರವಾದ ದೋಣಿ

Example : ನಾವೆಲ್ಲರು ಈ ದೋಣಿಯಿಂದ ನದಿಯನ್ನು ದಾಟಿ ಹೋದೆವು.

Synonyms : ಓಡ, ಕಿರು ನೌಕೆ, ಚಿಕ್ಕ ಹಡಗು, ನಾವೆ


Translation in other languages :

एक छोटी और हल्की नाव।

हम लोगों ने डोंगी से नदी को पार किया।
डोंगी, डोंड़ी, द्रोणी

Meaning : ಸಮುದ್ರ ಮೇಲೆ ಚಾಲನೆ ಮಾಡುವ ಯಂತ್ರ ಚಾಲಿತ ದೊಡ್ಡ ಹಡಗು

Example : ನೆನ್ನ ನಾವು ಭಾರತೀಯರ ನೌಕಸೇನೆಯವರ ಹಡಗನ್ನು ನೊಡಲು ಹೋಗಿದ್ದೇವು

Synonyms : ಜಹಜು, ನಾವೆ, ನೌಕೆ, ಹಡಗು


Translation in other languages :

समुद्र में चलने वाली यंत्रचालित बड़ी नाव।

कल हम भारतीय नौसेना का जहाज़ विराट देखने गए थे।
अर्णवपोत, जल जहाज, जल जहाज़, जलपोत, जहाज, जहाज़, पानी का जहाज, पानी का जहाज़, पानी जहाज, पानी जहाज़, शिप, समुद्री पोत

A vessel that carries passengers or freight.

ship

Meaning : ನೀರಿನ ಮೇಲೆ ಚಲಿಸುವಂತಹ ಕಡ್ಡಿ, ಲೋಹ ಮೊದಲಾದ ವಸ್ತುಗಳಿಂದ ಮಾಡಿದ ಸವಾರಿ

Example : ಹಿಂದಿನ ಕಾಲದಲ್ಲಿ ದೋಣಿಯು ಒಂದು ಪ್ರಮುಖ ಸಾಧನೆಯಾಗಿತ್ತು

Synonyms : ನಾವ್, ನೌಕೆ, ಹಡಗು


Translation in other languages :

जल में चलने वाली, लकड़ी, लोहे, आदि की बनी सवारी।

प्राचीन काल में नौका यातायात का प्रमुख साधन थी।
उड़प, उड़ुप, कश्ती, किश्ती, तरंती, तरणि, तरनी, तरन्ती, तारणि, नइया, नाव, नावर, नैया, नौका, पोत, बोट, वहल, वहित्र, वहित्रक, वाधू, वार्वट, शल्लिका

A small vessel for travel on water.

boat