Copy page URL Share on Twitter Share on WhatsApp Share on Facebook
Get it on Google Play
Meaning of word ದೊಣ್ಣೆ from ಕನ್ನಡ dictionary with examples, synonyms and antonyms.

ದೊಣ್ಣೆ   ನಾಮಪದ

Meaning : ಲೋಹ ಅಥವಾ ದೊಣ್ಣೆ ಉದ್ದವಾಗಿದ್ದು ಮತ್ತು ಸ್ವಲ್ಪ ದುಂಡಾಗಿ ಕಾಣುವ ದೊಡ್ಡ ತುಂಡು

Example : ಇಲ್ಲಿ ಇಟ್ಟ ಸಲಾಕಿಯಿಂದ ಯುದ್ಧ ಪ್ರಾರಂಭಿಸಿದರು

Synonyms : ಕೋಲು, ದಪ್ಪಕೋಲು, ಬಡಿಗೆ, ಬೆತ್ತ, ಸಲಾಕಿ


Translation in other languages :

धातु का लंबा और गोलनुमा थोड़ा मोटा टुकड़ा।

यहाँ रखी छड़ में जंग लग गई है।
छड़, सरिया

A long thin implement made of metal or wood.

rod

Meaning : ಮರದ ಅಥವಾ ಬಿದುರಿನಿಂದ ಮಾಡಿದ ಉದ್ದನೆಯ ಗಿಡ್ಡನೆಯ ನಾನಾ ಆಕಾರದ ಸ್ವರೂಪದ ವಸ್ತು

Example : ಶಿಕ್ಷಕಿಯು ತಪ್ಪು ಮಾಡಿದ ವಿದ್ಯಾರ್ಥಿಯನ್ನು ಕೋಲು ತೋರಿಸಿ ಹೆದರಿಸಿದರು.

Synonyms : ಕೋಲು, ದಂಡ, ಬಡಿಗೆ


Translation in other languages :

लकड़ी या बाँस आदि का सीधा थोड़ा लंबा टुकड़ा।

बाग में बच्चे डंडे से आम तोड़ रहे हैं।
डंड, डंडा, डण्ड, डण्डा

Meaning : ದೊಡ್ಡ ಲಾಠಿ

Example : ದೊಡ್ಡ-ಡೊಡ್ಡ ಮೀಸೆಯುಳ್ಳ ವ್ಯಕ್ತಿಯು ಲಾಠಿಯನ್ನು ಹಿಡಿದುಕೊಂಡು ಹೋಗುತ್ತಿದ್ದಾನೆ.

Synonyms : ಕೋಲು, ದಂಡ, ಯಷ್ಟಿ, ಲಾಠಿ


Translation in other languages :

बड़ी लाठी।

बड़ी-बड़ी मूँछों वाला व्यक्ति लठ लिए जा रहा था।
लट्ठ, लठ

A strong rod or stick with a specialized utilitarian purpose.

He walked with the help of a wooden staff.
staff

Meaning : ಯಾವುದಾದರು ಮರದ ಉದ್ದವಾದ ಮತ್ತು ದಪ್ಪನೆಯ ರೆಂಬೆಯಿಂದ ಮಾಡಿದಂತಹ ಕೋಲು

Example : ಅಧ್ಯಾಪಕರ ಕೈಯಲ್ಲಿ ಬೆತ್ತವಿದೆ.

Synonyms : ಕೋಲು, ಬೆತ್ತ


Translation in other languages :

किसी पेड़ की लम्बी और पतली टहनी से बनी डंडी।

अध्यापक के हाथ में हरी छड़ी थी।
छड़ी

Meaning : ಭಾಂಗಿಯನ್ನು ತಿರುಗಿಸಲು ಬಳಸುವ ಕೋಲು

Example : ಅವನು ಬಡಿಗೆಯಿಂದ ಭಾಂಗಿಯನ್ನು ತಿರುಗಿಸುತ್ತಿದ್ದಾನೆ.

Synonyms : ಬಡಿಗೆ ಕೋಲು


Translation in other languages :

भाँग घोटने का डंडा।

वह सोंटे से भाँग घोट रहा है।
सोंटा

Meaning : ಒಂದು ಕೋಲಿನಿಂದ ಕುಂಬಾರನು ಚಕ್ರವನ್ನು ತಿರುಗಿಸುತ್ತಾನೆ

Example : ಕುಂಬಾರ ದೊಡ್ಡಿಯಿಂದ ಚಕ್ರವನ್ನು ವೇಗವಾಗಿ ತಿರುಗಿಸುತ್ತಿದ್ದಾನೆ.


Translation in other languages :

वह डंडा जिससे कुम्हार चाक को घुमाता है।

कुम्हार चकेठ से चाक को तेजी से घुमा रहा है।
चकेठ, मकुर

Meaning : ದಪ್ಪ ಮತ್ತು ಉದ್ಧವಾದ ಕೋಲು

Example : ಅವನು ದೊಣ್ಣೆಯಿಂದ ನಾಯಿಯನ್ನು ಹೊಡೆದನು.

Synonyms : ಕಡ್ಡಿ, ಕೋಲು, ಡೊಣ್ಣೆ, ದಂಡ, ಬಡಿಗೆ, ಬತ್ತಳಿಕೆ


Translation in other languages :

मोटी और बड़ी छड़ी।

उसने कुत्ते को डंडे से मारा।
असा, चोब, डंड, डंडा, डण्ड, डण्डा, दंड, दण्ड, बल्लम, लाठी, सोंटा, सोटा

Club consisting of a heavy stick (often bamboo) bound with iron. Used by police in India.

lathee, lathi