Copy page URL Share on Twitter Share on WhatsApp Share on Facebook
Get it on Google Play
Meaning of word ದೊಡ್ಡ ಮನಸ್ಸಿನ from ಕನ್ನಡ dictionary with examples, synonyms and antonyms.

ದೊಡ್ಡ ಮನಸ್ಸಿನ   ಗುಣವಾಚಕ

Meaning : ಯಾರೋ ಒಬ್ಬರ ಮನಸ್ಸು ತುಂಬಾ ವಿಶಾಲ ಮತ್ತು ಉದಾರವಾದುದು

Example : ಉದಾರ ಸ್ವಾಭಾವರಾದ ಪಂಡಿತ್ ಮದನಮೋಹನ ಮಾಳವೀಯ ಅವರು ಕಾಶಿ ಹಿಂದೂ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಿದರು.

Synonyms : ಉದಾರ ಸ್ವಾಭಾವ, ವಿಶಾಲಹೃದಯದ


Translation in other languages :

बहुत उच्च और उदार मनवाला।

महामना पंडित मदनमोहन मालवीय जी ने काशी हिंदू विश्वविद्यालय की संस्थापना की।
महामना

Noble and generous in spirit.

A greathearted general.
A magnanimous conqueror.
greathearted, magnanimous

Meaning : ಮನಸ್ಸಪೂರ್ವಕವಾಗಿ ಅತ್ಯಂತ ಉದಾರತಾಪೂರ್ವಕವಾಗಿ ದಾನವನ್ನು ಮಾಡುವಂತಹ

Example : ರಾಕ್ಷಸನು ವಿಶಾಲ ಹೃದಯದ ಶಿವನನ್ನು ಕುರಿತು ತಪ್ಪಸ್ಸು ಮಾಡಿ ತನ್ನ ಮನಸ್ಸಿಗೆ ಇಷ್ಟವಾದಂತಹ ವರವನ್ನು ಕೇಳುತ್ತಾನೆ.

Synonyms : ಉದಾರ ಸ್ವಭಾವದ, ಉದಾರ ಸ್ವಭಾವದಂತ, ಉದಾರ ಸ್ವಭಾವದಂತಹ, ಉದಾರಿ, ಉದಾರಿಯಾದ, ಉದಾರಿಯಾದಂತ, ಉದಾರಿಯಾದಂತಹ, ದೊಡ್ಡ ಮನಸ್ಸಿನಂತ, ದೊಡ್ಡ ಮನಸ್ಸಿನಂತಹ, ವಿಶಾಲ ಹೃದಯದ, ವಿಶಾಲ ಹೃದಯದಂತ, ವಿಶಾಲ ಹೃದಯದಂತಹ


Translation in other languages :

मनमाने ढंग से अत्यन्त उदारतापूर्वक दान करने वाला।

राक्षस औढरदानी भगवान शिव की उपासना कर मनमाना वर पा जाते थे।
औढरदानी

Willing to give and share unstintingly.

A generous donation.
generous