Subscribe
URL of the page has been copied to clipboard.
Meaning : ಯಾವುದೋ ಒಂದು ಅನುಚಿತ ಕೆಲಸದಿಂದ ಯಾರೋ ಒಬ್ಬರಿಗೆ ಹಾನಿ ಮಾಡುವುದು
Example : ಕೆಲವೊಮ್ಮೆ ನಮಗೆ ತಿಳಿಯದ ಹಾಗೆ ಅಪರಾಧವನ್ನು ಮಾಡುತ್ತೇವೆ.
Synonyms : ಅಪರಾದ, ಅವಿವೇಕದ-ಕೆಲಸ, ತಕ್ಸೀರು, ತಪ್ಪಿತ, ದುಷ್ಕಾರ್ಯ, ದುಷ್ಟೃತ್ಯ, ನಿಯಮ-ಭಂಗ, ಪಾತಕ
Translation in other languages :हिन्दी
वह अनुचित कार्य जिससे किसी को हानि पहुँचे।
Install App