Copy page URL Share on Twitter Share on WhatsApp Share on Facebook
Get it on Google Play
Meaning of word ದೊಡ್ಡ ಕೊಕ್ಕೆ from ಕನ್ನಡ dictionary with examples, synonyms and antonyms.

Meaning : ಲೋಹದ ಒಂದು ಪ್ರಕಾರದ ಕೊಕ್ಕೆ ಅದಕ್ಕೆ ಹಗ್ಗವನ್ನು ಸಿಕ್ಕಿಸಿ ನೀರಿನಲ್ಲಿ ಹಡಗನ್ನು ಎಳೆಯಲಾಗುತ್ತದೆ

Example : ಹಡಗುಗಳಲ್ಲಿ ಲಂಗರು ಅಥವಾ ದೊಡ್ಡ ಕೊಕ್ಕೆಯನ್ನು ಅಳವಡಿಸಿದ್ದಾರೆ.

Synonyms : ಲಂಗರು


Translation in other languages :

लोहे का एक प्रकार का काँटा जिसमें रस्से को फँसाकर पानी में नाव खींची जाती है।

जहाजों में कई अँकोड़े लगे होते हैं।
अँकोड़ा, अंकोड़ा

Meaning : ಒಂದು ಪ್ರಕಾರದ ಚಿಕ್ಕ ಲಂಗರು

Example : ನಾವಿಕನು ದೊಡ್ಡ ಕೊಕ್ಕೆಯನ್ನು ಹಿಡಿದು ದೋಣಿಯನ್ನು ಮುನ್ನೆಡೆಸುತ್ತಿದ್ದಾನೆ.


Translation in other languages :

एक प्रकार का छोटा लंगर।

नाविक अँकोड़ा डाल कर आराम कर रहा है।
अँकोड़ा, अंकोड़ा

A light anchor for small boats.

grapnel, grapnel anchor