Meaning : ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಾದ
Example :
ಬಹುತೇಕ ಜನರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಿದ್ದಾರೆ.
Synonyms : ಅತಿ ಹೆಚ್ಚು, ಅತ್ಯಧಿಕ, ಬಹಳಷ್ಟು, ಬಹುತೇಕ
Translation in other languages :
Meaning : ಯಾವುದೋ ಸುಲಭವಿಲ್ಲ
Example :
ಈ ಕಠಿಣವಾದ ಸಮಸ್ಯಗೆ ಸಮಾಧಾನವನ್ನು ಅತಿ ವೇಗವಾಗಿ ಹುಡುಕುವುದು ಅವಶ್ಯ.
Synonyms : ಕಠಿಣವಾದ, ಕ್ಲಿಷ್ಟವಾದ, ಪ್ರಚಂಡವಾದ, ವಿಕಟವಾದ, ವಿಷಮ
Translation in other languages :
Meaning : ತುಂಬಾ ದೊಡ್ಡದಾದ
Example :
ಚುನಾವಣೆಯಲ್ಲಿ ಅವರಿಗೆ ದೊಡ್ಡ ಸೋಲಾಯಿತು. ಅವರಿಗೆ ದೊಡ್ಡ ಸಫಲತೆ ದೊರೆಯಿತು.
Synonyms : ದೊಡ್ಡದಾಂತ, ದೊಡ್ಡದಾಂತಹ, ದೊಡ್ಡದಾದ
Translation in other languages :
Meaning : ತುಂಬಾ ಗಂಭೀರವಾದ ಅಪಾಯಕರವಾದ ಅಥವಾ ಯಾವುದೇ ಅಳತೆಗೆ ಮೀರಿದ ಘಟನೆ ಅಥವಾ ಸಂಗತಿಯನ್ನು ಸೂಚಿಸುವಂತಹದು
Example :
ಗುಜರಾತ್ ಭೂಕಂಪವು ಬಹಳ ದೊಡ್ಡ ದುರಂತ.
Synonyms : ದೊಡ್ಡದಾದ, ದೊಡ್ಡದಾದಂತ, ದೊಡ್ಡದಾದಂತಹ, ಮೇಜರ್
Translation in other languages :
मात्रा, आकार, विस्तार आदि में किसी की तुलना में अधिक।
मेरा घर बहुत बड़ा है।Meaning : ವಯಸ್ಸಿನಲ್ಲಿ ದೊಡ್ಡವ
Example :
ರಾಮನು ದಶರಥನ ಜ್ಯೇಷ್ಠ ಪುತ್ರ.
Synonyms : ಜ್ಯೇಷ್ಠ, ಜ್ಯೇಷ್ಠನಾದ, ಜ್ಯೇಷ್ಠನಾದಂತ, ಜ್ಯೇಷ್ಠನಾದಂತಹ, ದೊಡ್ಡವ, ದೊಡ್ಡವನಾದ, ದೊಡ್ಡವನಾದಂತ, ದೊಡ್ಡವನಾದಂತಹ, ಹಿರಿಯ, ಹಿರಿಯವ, ಹಿರಿಯವನಾದ, ಹಿರಿಯವನಾದಂತ, ಹಿರಿಯವನಾದಂತಹ
Translation in other languages :
Meaning : ಉಚ್ಚ ಸ್ವರದಲ್ಲಿ ಉಚ್ಚಾರಣೆ ಮಾಡಿದಂತಹ
Example :
ಅವರಿಗೆ ಎತ್ತರದ ಸ್ವರದಲ್ಲಿ ಮಾತನಾಡಿದರೆ ಮಾತ್ರ ಕೇಳಿಸುತ್ತದೆ.
Synonyms : ಉಚ್ಚ, ಉಚ್ಚ ಧ್ವನಿ, ಉಚ್ಚ ಸ್ವರ, ಎತ್ತರದ, ಎತ್ತರದ ಧ್ವನಿ, ಎತ್ತರದ ಸ್ವರ, ದೊಡ್ಡ ಧ್ವನಿ, ದೊಡ್ಡ ಸ್ವರ
Translation in other languages :