Meaning : ಕಾಲಿನಿಂದ ಧರಿಸಬಹುದಾದ ಒಂದು ಉಡುಪು ಸುಂಟದಿಂದ ಹಿಡಿದು ಪಾದದ ವರೆಗೂ ಮುಚ್ಚುವುದು
Example :
ಶಾಸಕರು ಪೈಜಾಮ ಮತ್ತು ಕುರ್ತವನ್ನು ಧರಿಸಿಕೊಂಡಿದ್ದರು.
Translation in other languages :
Meaning : ಯಾವುದು ಸಡಿಲವಾಗಿದೆಯೋ ಅಥವಾ ದೊಗಳೆಯಾಗಿದೆಯೋ
Example :
ಮೋಹನನು ಸಡಿಲವಾದ ಬಟ್ಟೆಯನ್ನು ಧರಿಸುತ್ತಾನೆ.
Synonyms : ದೊಗಲೆಯಾದ, ದೊಗಲೆಯಾದಂತ, ದೊಗಲೆಯಾದಂತಹ, ದೊಗಳೆ, ದೊಗಳೆಯಾದ, ದೊಗಳೆಯಾದಂತ, ದೊಗಳೆಯಾದಂತಹ, ಬಿಗಿಯಾಗಿಲ್ಲದ, ಬಿಗಿಯಾಗಿಲ್ಲದಂತ, ಬಿಗಿಯಾಗಿಲ್ಲದಂತಹ, ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ
Translation in other languages :