Meaning : ದೇವರಿಂದ ಮಾಡಿದಂತಹ
Example :
ದೈವ ಕೃಪೆಯಿಂದ ಅವನು ಬದುಕಿದನು.
Synonyms : ದೈವ, ದೈವದ, ದೈವಿಕವಾದಂತ, ದೈವಿಕವಾದಂತಹ
Translation in other languages :
Meaning : ದೇವರಿಗೆ ಸಂಬಂದಿಸಿದುದು
Example :
ಆ ಸ್ವಾಮೀಜಿಯಲ್ಲಿ ದೈವಿಕ ಶಕ್ತಿ ಇದೆ.
Synonyms : ದೈವದತ್ತ, ದೈವದತ್ತವಾದ, ದೈವದತ್ತವಾದಂತ, ದೈವದತ್ತವಾದಂತಹ, ದೈವಿಕ, ದೈವಿಕವಾದಂತ, ದೈವಿಕವಾದಂತಹ, ದೈವೀಯ, ದೈವೀಯವಾದ, ದೈವೀಯವಾದಂತ, ದೈವೀಯವಾದಂತಹ
Translation in other languages :
Meaning : ಪ್ರಾರಂಭ ಅಥವಾ ಸಂಯೋಗದಿಂದ ಆಗುವಂತಹ
Example :
ದೈವಿಕವಾದ ಘಟನೆಗಳಿಂದ ತಪ್ಪಿಸಿಕೊಳ್ಳುವುದು ತುಂಬಾ ಕಠಿಣವಾಗಿರುತ್ತದೆ.
Synonyms : ಈಶ್ವರೀಯವಾದ, ಈಶ್ವರೀಯವಾದಂತ, ಈಶ್ವರೀಯವಾದಂತಹ, ದೈವ ಸಂಬಂಧದ, ದೈವ ಸಂಬಂಧವಾದ, ದೈವ ಸಂಬಂಧವಾದಂತ, ದೈವ ಸಂಬಂಧವಾದಂತಹ, ದೈವಿಕವಾದಂತ, ದೈವಿಕವಾದಂತಹ
Translation in other languages :