Meaning : ದೇವತೆಗಳು ನೀಡಲ್ಪಟ್ಟ
Example :
ಶೃತಿ ಬದ್ಧವಾಗಿ ಹಾಡುವುದು ದೈವದತ್ತವಾದ ಕಲೆ.
Synonyms : ದೈವದತ್ತವಾದ, ದೈವದತ್ತವಾದಂತ
Translation in other languages :
Meaning : ದೇವರಿಗೆ ಸಂಬಂದಿಸಿದುದು
Example :
ಆ ಸ್ವಾಮೀಜಿಯಲ್ಲಿ ದೈವಿಕ ಶಕ್ತಿ ಇದೆ.
Synonyms : ದೈವದತ್ತ, ದೈವದತ್ತವಾದ, ದೈವದತ್ತವಾದಂತ, ದೈವಿಕ, ದೈವಿಕವಾದ, ದೈವಿಕವಾದಂತ, ದೈವಿಕವಾದಂತಹ, ದೈವೀಯ, ದೈವೀಯವಾದ, ದೈವೀಯವಾದಂತ, ದೈವೀಯವಾದಂತಹ
Translation in other languages :