Meaning : ಈಶ್ವರ ಇಚ್ಚೆ ಅಥವಾ ಚಿತ್ತ
Example :
ಸಾಧು ಸಂತರ ಪ್ರಕಾರ ಜಗತ್ತಿನಲ್ಲಿ ಏನಾಗುತ್ತಿದ್ದೆಯೋ ಅದೆಲ್ಲಾ ದೈವೇಚ್ಛೆಯ ಆಧಾರದಿಂದ ನಡೆಯುವಂತಹದ್ದು.
Synonyms : ದೈವ-ಇಚ್ಛೆ, ದೈವೇಚ್ಛೆ, ಪ್ರಭುವಿನ ಇಚ್ಛೆ, ಪ್ರಭುವಿನ-ಇಚ್ಛೆ
Translation in other languages :
ईश्वर की इच्छा या मर्जी।
संतों के अनुसार,दुनिया में जो कुछ भी हो रहा है,वह सब दैवेच्छा पर आधारित है।